ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸರಹದ್ದು ಪದದ ಅರ್ಥ ಮತ್ತು ಉದಾಹರಣೆಗಳು.

ಸರಹದ್ದು   ನಾಮಪದ

ಅರ್ಥ : ಯಾವುದಕ್ಕಾದರೂ ಅವಕಾಶವಿರುವ ಅಥವಾ ಸಾಧ್ಯವಿರುವ ಗರಿಷ್ಠ ಮೊತ್ತ ಅಥವಾ ದಾಟಬಾರದ ಅಥವಾ ದಾಟಲಾರದ ಪ್ರದೇಶ ಅಥವಾ ಗೆರೆ ಅಥವಾ ಬಿಂದು

ಉದಾಹರಣೆ : ದೇಶದ ಗಡಿ ಕಾಯಲು ಸೈನಿಕರು ಅವಿರತ ಶ್ರಮಿಸುತ್ತಾರೆ.

ಸಮಾನಾರ್ಥಕ : ಎಲ್ಲೆ, ಗಡಿ, ತುದಿ, ಮೇರೆ, ಸೀಮಾ

खेतों आदि की सीमा की सूचक मिट्टी की ऊँची रेखा या बाँध।

भाइयों में बँटवारा होते ही एक खेत में कई मेंड़ बँध गये।
पाहा, मेंड़, मेड़

The boundary of a specific area.

demarcation, demarcation line, limit

ಅರ್ಥ : ಯಾವುದಾದರು ಪ್ರದೇಶ ಅಥವಾ ವಸ್ತುಗಳ ನಾಲ್ಕು ದಿಕ್ಕುಗಳ ಕೊನೆಯ ರೇಖೆ ಅಥವಾ ಸ್ಥಾನ

ಉದಾಹರಣೆ : ಭಾರತೀಯ ಸೀಮೆಯಲ್ಲಿ ಸಿಪಾಯಿಗಳು ಪಹರೆಯ ಕೆಲಸವನ್ನು ಮಾಡುತ್ತಿದ್ದಾರೆ.

ಸಮಾನಾರ್ಥಕ : ಎಲ್ಲೆ, ಗಡಿ, ಪರಿಮಿತಿ, ಸೀಮೆ

किसी प्रदेश या स्थान के चारों ओर के विस्तार का अंतिम स्थान या रेखा।

भारतीय सीमा पर जवान डटे हुए हैं।
अवच्छेद, अवसान, इयत्ता, दायरा, परिमिति, पालि, बाउंड्री, बाउन्ड्री, संधान, सरहद, सिवान, सीमा, हद, हद्द

The line or plane indicating the limit or extent of something.

bound, boundary, bounds

ಅರ್ಥ : ಸಿಮೆಯನ್ನು ಗುರುತು ಮಾಡುವ ಕೆಲಸ

ಉದಾಹರಣೆ : ಹಂಚುವ ಸಮಯದಲ್ಲಿ ಮನೆ, ಜಮೀನು, ಮುಂತಾದವುಗಳಿಗೆ ಸೀಮೆ ರೇಖೆಯನ್ನು ಹಾಕುವರು

ಸಮಾನಾರ್ಥಕ : ಗಲ್ಲು, ಬಾಂದುಕಲ್ಲು ಎಲ್ಲೆ, ಮೇರೆ ಕಲ್ಲು, ಸೀಮ-ರೇಖೆ, ಸೀಮಾರೇಖೆ, ಸೀಮೆ

सीमा को अंकित करने का कार्य।

बँटवारे के समय घर, ज़मीन आदि का सीमांकन किया जाता है।
सीमा बंधन, सीमांकन, हदबंदी