ಅರ್ಥ : ಯಾವುದಾದರು ವಿಷಯ ಅಥವಾ ಮಾತಿನ ಕೊನೆ ಅಂತ ಅಥವಾ ಅಂತಿಮ ಸೀಮೆ
ಉದಾಹರಣೆ :
ಯಾವ ವ್ಯಕ್ತಿತಾದವರೂ ತಮ್ಮ ಅಧಿಕಾರದ ಎಲ್ಲೆಯನ್ನು ಮೀರಬಾರದು.
ಸಮಾನಾರ್ಥಕ : ಅಂತಿಮ ಸೀಮೆ, ಎಲ್ಲೆ, ಕೊನೆ ಹಂತ, ನಾಲ್ಕು ಕಡೆಯ ಸೀಮೆ, ಮಿತಿ
ಅರ್ಥ : ಜನರಿಲ್ಲದ ವನ-ಪ್ರಾಂತ್ಯ ಯಾವುದಾದರು ದೇಶದ ಸಮೃದ್ಧವಾದ ಜಾಗ ಅಥವಾ ಆ ಕ್ಷೇತ್ರ ಗಡಿ ಪ್ರದೇಶದಲ್ಲಿರುವುದು
ಉದಾಹರಣೆ :
ಈ ಗಡಿಪ್ರದೇಶದಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ.
ಸಮಾನಾರ್ಥಕ : ಎಲ್ಲೆ, ಗಡಿ ಕ್ಷೇತ್ರ, ಗಡಿ ಪ್ರದೇಶ, ಗಡಿ-ಕ್ಷೇತ್ರ, ಗಡಿ-ಪ್ರದೇಶ, ಗಡಿಕ್ಷೇತ್ರ, ಗಡಿಪ್ರದೇಶ, ಸೀಮಾ ಕ್ಷೇತ್ರ, ಸೀಮಾ-ಕ್ಷೇತ್ರ, ಸೀಮಾಕ್ಷೇತ್ರ, ಸೀಮೆ