ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಸಿಡಿಸು   ಕ್ರಿಯಾಪದ

ಅರ್ಥ : ಯಾವುದಾದರೂ ವಿಸ್ಪೋಟಕ ವಸ್ತುವು ಸಕ್ರಿಯೆಗೊಳ್ಳುವಂತೆ ಮಾಡುವುದು

ಉದಾಹರಣೆ : ದೀಪಾವಳಿಯ ದಿನ ಜನರು ಪಟಾಕಿ ಸಿಡಿಸುತ್ತಾರೆ.

ಸಮಾನಾರ್ಥಕ : ಆಸ್ಪೋಟಿಸು, ಸ್ಪೋಟಿಸು

किसी विस्फोटक वस्तु आदि को गति में लाना या सक्रिय कर देना।

दीपावली के दिन लोग पटाखे फोड़ते हैं।
छोड़ना, फोड़ना

Cause to burst with a violent release of energy.

We exploded the nuclear bomb.
blow up, detonate, explode, set off

ಅರ್ಥ : ಈ ರೀತಿಯ ಆಘಾತ ಅಥವಾ ಪ್ರಹಾರದಿಂದ ಯಾವುದಾದರು ವಸ್ತು ಪೂರ್ಣವಾಗಿ ನಷ್ಟವಾಗುವುದು

ಉದಾಹರಣೆ : ಪೋಲೀಸರು ಉಗ್ರವಾದಿಗಳನ್ನು ಗುಂಡು ಹಾರಿಸಿ ಸಾಯಿಸಿದರು.

ಸಮಾನಾರ್ಥಕ : ಚಿಮ್ಮಿಸು, ಹಾರಿಸು

ऐसा आघात या प्रहार करना कि कोई चीज पूरी तरह से छिन्न-भिन्न या नष्ट-भ्रष्ट हो जाय।

पुल को आतंकवादियों ने बारूद से उड़ा दिया है।
उड़ाना, चौपट करना, बरबाद करना