ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಡಿಮದ್ದು ಪದದ ಅರ್ಥ ಮತ್ತು ಉದಾಹರಣೆಗಳು.

ಸಿಡಿಮದ್ದು   ನಾಮಪದ

ಅರ್ಥ : ಸ್ಪೋಟಕ ಶಕ್ತಿ ಇರುವ ಮದ್ದು ಅಥವಾ ಇನ್ನಾವುದೇ ಲೋಹದ ದುಂಡಗಿವ ವಸ್ತು

ಉದಾಹರಣೆ : ಎದುರಾಳಿ ಸೈನ್ಯದಲ್ಲಿ ನಡುಕ ಹುಟ್ಟಿಸಲು ಸಿಡಿಮದ್ದು, ಗುಂಡುಗಳನ್ನು ಎಸೆಯಲಾಯಿತು.

ಸಮಾನಾರ್ಥಕ : ಮದ್ದುಗುಂಡು

लोहे, बारूद आदि का वह गोल पिंड जिसे प्रक्षेपास्त्रों में भरकर या हाथों से शत्रुओं पर फेंकते हैं।

सेना ने किले पर फतह पाने के लिए कई टन बारूद गोला ख़र्च किये।
बारूद गोला, बारूद-गोला, बारूदगोला

A small explosive bomb thrown by hand or fired from a missile.

grenade

ಅರ್ಥ : ಲೋಹದಿಂದ ಮಾಡಿರುವ ಗುಂಡು

ಉದಾಹರಣೆ : ಅವನು ನಿಮ್ಮ ಬಂದೂಕಿಗೆ ಗುಂಡುಗಳನ್ನು ತುಂಬಿದ.

ಸಮಾನಾರ್ಥಕ : ಗುಂಡು, ಸಿಡಿಗುಂಡು

धातु की बारीक गोली।

उसने अपने बंदूक में छर्रे भर दिए हैं।
छर्रा