ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮದ್ದುಗುಂಡು ಪದದ ಅರ್ಥ ಮತ್ತು ಉದಾಹರಣೆಗಳು.

ಮದ್ದುಗುಂಡು   ನಾಮಪದ

ಅರ್ಥ : ದಪ್ಪ ಕಾಗದದಲ್ಲಿ ಮಾಡಿರುವ ಕೊಳವೆಯಲ್ಲಿ ಗುಂಡು, ಸಿಡಿ ಮದ್ದು ಮತ್ತು ಮದ್ದುಗುಂಡಗಳನ್ನು ತುಂಬಿರುತ್ತಾರೆ

ಉದಾಹರಣೆ : ಬಂದೂಕಿನಿಂದ ಸುಡಲು ಸಿಪಾಯಿ ಸಿಡಿಮದ್ದುಗಳನ್ನು ತುಂಬುತ್ತಿದ್ದಾನೆ.

ಸಮಾನಾರ್ಥಕ : ಗುಂಡು, ಸಿಡ್ಡಿಮದ್ದು

मोटे कागज की बनी नली जिसमें गोली,छर्रा तथा बारूद भरी रहती है।

सिपाही फायर करने के लिए राइफल में कारतूस भर रहा है।
कारतूस, टोटा

Ammunition consisting of a cylindrical casing containing an explosive charge and a bullet. Fired from a rifle or handgun.

cartridge

ಅರ್ಥ : ಸ್ಪೋಟಕ ಶಕ್ತಿ ಇರುವ ಮದ್ದು ಅಥವಾ ಇನ್ನಾವುದೇ ಲೋಹದ ದುಂಡಗಿವ ವಸ್ತು

ಉದಾಹರಣೆ : ಎದುರಾಳಿ ಸೈನ್ಯದಲ್ಲಿ ನಡುಕ ಹುಟ್ಟಿಸಲು ಸಿಡಿಮದ್ದು, ಗುಂಡುಗಳನ್ನು ಎಸೆಯಲಾಯಿತು.

ಸಮಾನಾರ್ಥಕ : ಸಿಡಿಮದ್ದು

लोहे, बारूद आदि का वह गोल पिंड जिसे प्रक्षेपास्त्रों में भरकर या हाथों से शत्रुओं पर फेंकते हैं।

सेना ने किले पर फतह पाने के लिए कई टन बारूद गोला ख़र्च किये।
बारूद गोला, बारूद-गोला, बारूदगोला

A small explosive bomb thrown by hand or fired from a missile.

grenade