ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾರ್ಥಕತೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಾರ್ಥಕತೆ   ನಾಮಪದ

ಅರ್ಥ : ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ

ಉದಾಹರಣೆ : ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.

ಸಮಾನಾರ್ಥಕ : ಸಫಲತೆ, ಸಿದ್ಧಿ

सार्थक या चरितार्थ होने की अवस्था या भाव।

जीवन की सार्थकता सेवा में है।
चरितार्थता, सार्थकता

ಸಾರ್ಥಕತೆ   ಗುಣವಾಚಕ

ಅರ್ಥ : ಯಾರ ಅಸ್ಥಿತ್ವದ ಉದ್ದೇಶ ಪೂರ್ಣವಾಗಿದೆಯೋ ಅಥವಾ ಸಿದ್ಧಿಯಾಗಿದೆಯೋ

ಉದಾಹರಣೆ : ಅವರು ಸಾರ್ಥಕತೆಯ ಜೀವನವನ್ನು ಮಾಡಿದರು.

ಸಮಾನಾರ್ಥಕ : ಸಾರ್ಥಕತೆಯ, ಸಾರ್ಥಕತೆಯಂತ, ಸಾರ್ಥಕತೆಯಂತಹ

जिसके अस्तित्व का उद्देश्य पूरा या सिद्ध हो गया हो।

उसने चरितार्थ जीवन जिया।
चरितार्थ, सार्थक