ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಕ್ಷರ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಕ್ಷರ   ನಾಮಪದ

ಅರ್ಥ : ಓದಲು ಬರೆಯಲು ಬರುವವನು

ಉದಾಹರಣೆ : ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಆಂದೋಲನ ಭಾರತದಲ್ಲಿ ಭರದಿಂದ ಸಾಗಿದೆ.

ಸಮಾನಾರ್ಥಕ : ಶಿಕ್ಷಿತ

वह जिसने शिक्षा ग्रहण की हो।

शिक्षितों को शिक्षा का प्रचार-प्रसार करना चाहिए।
पढ़ा लिखा, पढ़ा-लिखा, प्राज्ञ, शिक्षित, साक्षर

A person who can read and write.

literate, literate person

ಸಾಕ್ಷರ   ಗುಣವಾಚಕ

ಅರ್ಥ : ಯಾರಿಗೆ ಅಕ್ಷರಗಳನ್ನು ಓದಲು-ಬರೆಯಲು ಬರುವುದೋ

ಉದಾಹರಣೆ : ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಸಾಕ್ಷರ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗುತ್ತಳೇ ಇದೇ.

ಸಮಾನಾರ್ಥಕ : ಓದು ಬರಹ ಬರದವ, ಕಲಿತವ

जिसे अक्षरों को पढ़ना-लिखना आता हो।

हमारे देश में दिन-प्रतिदिन साक्षर व्यक्तियों की संख्या में वृद्धि हो रही है।
साक्षर

Able to read and write.

literate