ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಿಕ್ಷಿತ ಪದದ ಅರ್ಥ ಮತ್ತು ಉದಾಹರಣೆಗಳು.

ಶಿಕ್ಷಿತ   ನಾಮಪದ

ಅರ್ಥ : ಓದಲು ಬರೆಯಲು ಬರುವವನು

ಉದಾಹರಣೆ : ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಆಂದೋಲನ ಭಾರತದಲ್ಲಿ ಭರದಿಂದ ಸಾಗಿದೆ.

ಸಮಾನಾರ್ಥಕ : ಸಾಕ್ಷರ

वह जिसने शिक्षा ग्रहण की हो।

शिक्षितों को शिक्षा का प्रचार-प्रसार करना चाहिए।
पढ़ा लिखा, पढ़ा-लिखा, प्राज्ञ, शिक्षित, साक्षर

A person who can read and write.

literate, literate person

ಶಿಕ್ಷಿತ   ಗುಣವಾಚಕ

ಅರ್ಥ : ಯಾರೋ ಒಬ್ಬರಿಗೆ ಯಾವುದೇ ಪ್ರಕಾರದ ಪ್ರಶಿಕ್ಷಿಣ ದೊರೆತಿರುವುದು

ಉದಾಹರಣೆ : ಈ ಕೆಲಸಕ್ಕಾಗಿ ಒಬ್ಬ ಪ್ರಶಿಕ್ಷಿತ ವ್ಯಕ್ತಿಯ ಅವಶ್ಯಕತೆಯಿದೆ.

ಸಮಾನಾರ್ಥಕ : ಕಲಿತವ, ಕೈ ಪಳಗಿದ, ಪಳಗಿದ, ಪ್ರಶಿಕ್ಷಿತ, ಶಿಕ್ಷಣ ಪಡೆದವ

जिसे किसी प्रकार का प्रशिक्षण मिला हो।

इस काम के लिए एक प्रशिक्षित व्यक्ति की आवश्यकता है।
प्रशिक्षित, शिक्षित, सधा हुआ