ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮರ ಪದದ ಅರ್ಥ ಮತ್ತು ಉದಾಹರಣೆಗಳು.

ಸಮರ   ನಾಮಪದ

ಅರ್ಥ : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ

ಉದಾಹರಣೆ : ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.

ಸಮಾನಾರ್ಥಕ : ಕಚ್ಚಾಟ, ಕದನ, ಕಲಹ, ಕಾದಾಟ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸೆಣಸಾಟ, ಹೊಡೆದಾಟ, ಹೋರಾಟ

वह जो खतरनाक हो उसकी समाप्ति के लिए एक सम्मिलित अभियान।

उसने गरीबी के खिलाफ युद्ध छेड़ दिया है।
हमें आतंकवाद के खिलाफ एक युद्ध छेड़ देना चाहिए।
जंग, युद्ध, लड़ाई, संग्राम

A concerted campaign to end something that is injurious.

The war on poverty.
The war against crime.
war

ಅರ್ಥ : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ

ಉದಾಹರಣೆ : ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.

ಸಮಾನಾರ್ಥಕ : ಕದನ, ಕಲಹ, ಕಾಳಗ, ಜಗಳ, ಯುದ್ಧದ, ರಣ, ವ್ಯಾಜ್ಯ, ಸಂಗ್ರಾಮ, ಸೇಣಸಾಟ, ಹೊಡೆದಾಟ

शत्रुतावश दो दलों के बीच हथियारों से की जाने वाली लड़ाई।

महाभारत का युद्ध अठारह दिनों तक चला था।
समर शेष है, नहीं पाप का भागी केवल व्याध। जो तटस्थ हैं, समय लिखेगा उनके भी अपराध। - रामधारी सिंह 'दिनकर'
अजूह, अनीक, अभेड़ा, अभेरा, अभ्यागम, आकारीठ, आजि, आयोधन, आहर, आहव, कंदल, जंग, पुष्कर, पैकार, प्रतिदारण, प्रसर, प्रहरण, भर, मृध, युद्ध, योधन, रण, लड़ाई, वराक, वाज, विशसन, वृजन, वृत्रतूर्य, संकुल, संग्राम, सङ्कुल, समर, स्कंध, स्कन्ध

The waging of armed conflict against an enemy.

Thousands of people were killed in the war.
war, warfare

ಸಮರ   ಗುಣವಾಚಕ

ಅರ್ಥ : ಸಮರಕ್ಕೆ ಸಂಬಂಧಿಸಿದ

ಉದಾಹರಣೆ : ಹಿಟಲರ್ ಸಮರ ನೀತಿಯನ್ನು ತಮ್ಮದಾಗಿಸಿದರು.

ಸಮಾನಾರ್ಥಕ : ಸಂಗ್ರಾಮ

समर संबंधी।

हिटलर ने सामरिक नीति अपनाई।
सांग्रामिक, सामरिक

Suggesting war or military life.

martial, warlike