ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾದಾಟ ಪದದ ಅರ್ಥ ಮತ್ತು ಉದಾಹರಣೆಗಳು.

ಕಾದಾಟ   ನಾಮಪದ

ಅರ್ಥ : ಜಗಳವಾಡುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು

ಸಮಾನಾರ್ಥಕ : ಕದನ, ಕೈ ಕೈ ಮಿಲಾವಣೆ, ಘರ್ಷಣೆ ಮಾಡು, ಜಗಳ, ಮೂಕಾಬಿಲೆ, ಹೊಡೆದಾಟ, ಹೋರಾಡು

भिड़ने की क्रिया या भाव।

जंगल में डाकुओं से मुठभेड़ हो गई।
अभ्यागम, इन्काउंटर, इन्काउन्टर, एनकाउंटर, एन्काउन्टर, टक्कर, भिड़ंत, भिड़न्त, मुठभेड़, सामना

A minor short-term fight.

brush, clash, encounter, skirmish

ಅರ್ಥ : ಬಹಳ ಜನರ ನಡುವೆ ನಡೆದ ಹೊಡೆದಾಟ ಅಥವಾ ಕಾದಾಟ

ಉದಾಹರಣೆ : ಜಾತ್ರೆಯಲ್ಲಿ ಕಾದಾಟ ಸಂಭವಿಸಿ ನೂರಾರು ಜನ ಸಾವು ನೋವಿನಲ್ಲಿ ಒದ್ದಾಡುತ್ತಿದ್ದಾರೆ.

ಸಮಾನಾರ್ಥಕ : ಜಗಳ, ರಂಪ

बहुत से लोगों द्वारा की जाने वाली तोड़-फोड़, मार-पीट आदि।

छात्रों के उपद्रव से परेशान होकर प्रधानाचार्य ने अनिश्चित काल के लिए विद्यालय को बंद कर दिया।
आप लोग व्यर्थ का बवाल खड़ा मत कीजिए।
चारों तरफ़ अँधेर मचा है।
अँधेर, अंधेर, अनट, अनैहा, अन्धेर, अहिला, उतपात, उत्पात, उपद्रव, ऊधम, ख़ुराफ़ात, खुराफात, गदर, ग़दर, डमर, दंग़ा, दंग़ा-फ़साद, दंग़ाफ़साद, दंगा, दंगा-फसाद, दंगाफसाद, दूँद, फतूर, फसाद, फ़तूर, फ़साद, फ़ितूर, फ़ुतूर, फितूर, फुतूर, बखेड़ा, बवाल, वारदात, विप्लव, हंगामा

A noisy fight in a crowd.

brawl, free-for-all

ಅರ್ಥ : ಕೈ-ಕಾಲುಗಳನ್ನು ಬಳಸಿ ಒಬ್ಬರಿಗೊಬ್ಬರು ಹೊಡೆದಾಡುತ್ತಾ, ನೂಕಾಡುತ್ತಾ ಜಗಳವಾಡುವುದು

ಉದಾಹರಣೆ : ಅವರಿಬ್ಬರ ಸೆಣೆಸಾಟವನ್ನು ಬಿಡಿಸಲು ಹೋದವನಿಗೆ ಏಟು ಬಿದ್ದಿತು

ಸಮಾನಾರ್ಥಕ : ತಳ್ಳಾಟ, ಬಡಿದಾಟ, ಸೆಣೆಸಾಟ

वह मारपीट जिसमें खींचने या ढकेलने के लिए हाथ,पैर दोनों का प्रयोग किया जाता है।

उन दोनों में खूब हाथापाई हुई।
गुत्थमगुत्था, हाथापाई, हाथाबाँही

Disorderly fighting.

dogfight, hassle, rough-and-tumble, scuffle, tussle

ಅರ್ಥ : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ

ಉದಾಹರಣೆ : ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.

ಸಮಾನಾರ್ಥಕ : ಕಚ್ಚಾಟ, ಕದನ, ಕಲಹ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ

वह जो खतरनाक हो उसकी समाप्ति के लिए एक सम्मिलित अभियान।

उसने गरीबी के खिलाफ युद्ध छेड़ दिया है।
हमें आतंकवाद के खिलाफ एक युद्ध छेड़ देना चाहिए।
जंग, युद्ध, लड़ाई, संग्राम

A concerted campaign to end something that is injurious.

The war on poverty.
The war against crime.
war