ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೆಣಸಾಟ ಪದದ ಅರ್ಥ ಮತ್ತು ಉದಾಹರಣೆಗಳು.

ಸೆಣಸಾಟ   ನಾಮಪದ

ಅರ್ಥ : ಇಬ್ಬರು ಪೈಲ್ವಾನರು ಒಬ್ಬರಿಗೊಬ್ಬರು ಬಲಪೂರ್ವಕವಾಗಿ ಹೊಡೆದಾಡುವುದು ಅಥವಾ ಹೊಡೆಯುವುದಕ್ಕಾಗಿ ಜಗಳವಾಡುವಹೊಡೆದಾಡುವ ಕ್ರಿಯೆ

ಉದಾಹರಣೆ : ಮೋಹನನು ಕುಸ್ತಿ ಆಟ ಆಡುವುದಕ್ಕಾಗಿ ಪ್ರತಿದಿನ ಅಕಾಡಗರಡಿಮನೆಗೆ ಹೋಗುತ್ತಾನೆ.

ಸಮಾನಾರ್ಥಕ : ಕುಸ್ತಿ, ಜಂಗಿ ನಿಕಾಲ್ ಕುಸ್ತಿ, ಜಂಗೀಕುಸ್ತಿ, ಜಟ್ಟಿಕಾಳಗ, ತೊಳಸು, ದೆಖ್ಖಾ, ಪೋರ್ಕುಳಿ, ಬಾಹುಯುದ್ಧ, ಮಲ್ಲಕಾಳಗ, ಮಲ್ಲಗಾಳೆಗ, ಮಲ್ಲಯುದ್ಧ, ಮುಷ್ಟಿ ಕಾಳಗ

दो पहलवानों की एक दूसरे को बलपूर्वक पछाड़ने या पटकने के लिए लड़ने की क्रिया।

मोहन कुश्ती लड़ने के लिए प्रतिदिन अखाड़े में जाता है।
अखाड़ेबाज़ी, अखाड़ेबाजी, कुश्ती, कुश्तीबाज़ी, कुश्तीबाजी, पहलवानी, बाहुयुद्ध, मल्ल युद्ध, मल्ल-क्रीड़ा, मल्लक्रीड़ा, मल्लयुद्ध

The act of engaging in close hand-to-hand combat.

They had a fierce wrestle.
We watched his grappling and wrestling with the bully.
grapple, grappling, hand-to-hand struggle, wrestle, wrestling

ಅರ್ಥ : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ

ಉದಾಹರಣೆ : ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.

ಸಮಾನಾರ್ಥಕ : ಕಚ್ಚಾಟ, ಕದನ, ಕಲಹ, ಕಾದಾಟ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಹೊಡೆದಾಟ, ಹೋರಾಟ

वह जो खतरनाक हो उसकी समाप्ति के लिए एक सम्मिलित अभियान।

उसने गरीबी के खिलाफ युद्ध छेड़ दिया है।
हमें आतंकवाद के खिलाफ एक युद्ध छेड़ देना चाहिए।
जंग, युद्ध, लड़ाई, संग्राम

A concerted campaign to end something that is injurious.

The war on poverty.
The war against crime.
war