ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಳ್ಳಾಟ ಪದದ ಅರ್ಥ ಮತ್ತು ಉದಾಹರಣೆಗಳು.

ತಳ್ಳಾಟ   ನಾಮಪದ

ಅರ್ಥ : ಜನಸಂದಣಿಯ ಅಥವಾ ಬೇರಾವುದೇ ಕಾರಣಕ್ಕಾಗಿ ಜನರು ಒಬ್ಬರನ್ನೊಬ್ಬರು ತಳ್ಳುವ ಕ್ರಿಯೆ

ಉದಾಹರಣೆ : ಒಬ್ಬರನ್ನೊಬ್ಬರು ನೂಕಾಡದೆ ನೀವೆಲ್ಲರು ಸಮಾಧಾನದಿಂದ ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಲ್ಲಿ.

ಸಮಾನಾರ್ಥಕ : ದೂಕಾಟ, ನೂಕಾಟ

भीड़-भाड़ के कारण या और किसी कारण से एक दूसरे को धक्का देने या ठेलने की क्रिया।

धक्कमधक्का न करते हुए आप लोग आराम से लाइन में खड़े रहें।
ठेलम-ठेल, ठेलमठेल, ठेला-ठेली, ठेलाठेली, धक्कम-धक्का, धक्कमधक्का, धक्का-धुक्की, धक्काधुक्की, पेलमपेल, पेला-पेली, पेलापेली

Rushing about hastily in an undignified way.

scamper, scramble, scurry

ಅರ್ಥ : ಕೈ-ಕಾಲುಗಳನ್ನು ಬಳಸಿ ಒಬ್ಬರಿಗೊಬ್ಬರು ಹೊಡೆದಾಡುತ್ತಾ, ನೂಕಾಡುತ್ತಾ ಜಗಳವಾಡುವುದು

ಉದಾಹರಣೆ : ಅವರಿಬ್ಬರ ಸೆಣೆಸಾಟವನ್ನು ಬಿಡಿಸಲು ಹೋದವನಿಗೆ ಏಟು ಬಿದ್ದಿತು

ಸಮಾನಾರ್ಥಕ : ಕಾದಾಟ, ಬಡಿದಾಟ, ಸೆಣೆಸಾಟ

वह मारपीट जिसमें खींचने या ढकेलने के लिए हाथ,पैर दोनों का प्रयोग किया जाता है।

उन दोनों में खूब हाथापाई हुई।
गुत्थमगुत्था, हाथापाई, हाथाबाँही

Disorderly fighting.

dogfight, hassle, rough-and-tumble, scuffle, tussle