ಅರ್ಥ : ನಿಜವಾದಸತ್ಯವಾದ ಮತ್ತು ಒಳ್ಳೆಯ ಗುರು
ಉದಾಹರಣೆ :
ರಾಮಾನಂದ, ಪರಮಹಂಸರುಗಳು ಸದ್ಗುರುಗಳಾಗಿದ್ದರುಧರ್ಮಶಾಸ್ತ್ರದಲ್ಲಿ ಸದ್ಗುರುಗಳ ಮಹಿಮೆಯನ್ನು ಬಹಳವಾಗಿ ಹೇಳಲಾಗಿದೆ.
ಸಮಾನಾರ್ಥಕ : ಒಳ್ಳೆಯ ಗುರು, ಸದ್ಗುರು
ಅರ್ಥ : ಧರ್ಮ ಗ್ರಂಥಗಳ ಪ್ರಕಾರ ಅವರು ಶೇಷ್ಠ ಸತ್ಯ ಸೃಷ್ಟಿಯಲ್ಲಿ ಗೌರವಸಲು ಪಡುವರು
ಉದಾಹರಣೆ :
ಈಶ್ವರನು ಸರ್ವವ್ಯಾಪಿ ಈಶ್ವರನೇ ನಮ್ಮೆಲ್ಲರ ರಕ್ಷಕ
ಸಮಾನಾರ್ಥಕ : ಅಖಿಲೇಶ್ವರ, ಅಶರೀರ, ಆಧಿ ಪುರುಷ, ಆಧಿ-ಪುರುಷ, ಆಧಿಕರ್ತ, ಆಧಿಪುರುಷ, ಕರ್ತ, ಚಿಂತಾಮಣಿ, ಜಗದೀಶ, ಜಗನ್ನಾಥ, ತ್ರಿಲೋಕನಾಥ, ತ್ರಿಲೋಕಪತಿ, ತ್ರಿಲೋಕೇಶ, ದೀನ ಬಂಧು, ದೀನ-ಬಂಧು, ದೀನಬಂಧು, ಪರಮಪಿತ, ಪರಮಾತ್ಮ, ಪರಮಾನಂದ, ಪ್ರಧಾನ ಆತ್ಮ, ಪ್ರಧಾನಾತ್ಮ, ಮುಖ್ಯ ಆತ್ಮ, ವಾಸು, ವಿಧಾತ, ವಿಶ್ವನಾಥ, ವಿಶ್ವಪತಿ