ಅರ್ಥ : ಅವನು ಎಲ್ಲಾರಿಗಿಂತ ದೊಡ್ಡವ ಮತ್ತು ನಿತ್ಯ ಚೇತನ ಶಾಲಿಯು ಜಗತ್ತಿನ ಮೂಲ ಕಾರಣವಾಗಿದ್ದು ಮತ್ತು ಸತ್ಯ, ಚಿತ್ತ, ಅನಂದಮಯನೆಂದು ನಂಬುವರು
ಉದಾಹರಣೆ :
ಬ್ರಹ್ಮಹ ಒಬ್ಬನೇ.
ಸಮಾನಾರ್ಥಕ : ಅಮೂರ್ತಗರ್ಭ, ಚಿದಾನಂದ, ಧಾರುಣ, ಬ್ರಹ್ಮ, ವಿಭು, ವಿಶ್ವಭವ, ಸಚ್ಚಿದಾನಂದ
ಅರ್ಥ : ಹಿಂದಿನ ಚಿಂತೆ ಅಥವಾ ಯೋಚನೆ
ಉದಾಹರಣೆ :
ಸದಾ ಚಿಂತೆಯಲ್ಲಿ ಮುಳುಗಿರುವ ಅವನು ಟೀಯನ್ನು ಸವಿಯುತ್ತಿದ್ದಾನೆ.
ಸಮಾನಾರ್ಥಕ : ಸದಾ ಚಿಂತಿಸುವನು
ಅರ್ಥ : ಧರ್ಮ ಗ್ರಂಥಗಳ ಪ್ರಕಾರ ಅವರು ಶೇಷ್ಠ ಸತ್ಯ ಸೃಷ್ಟಿಯಲ್ಲಿ ಗೌರವಸಲು ಪಡುವರು
ಉದಾಹರಣೆ :
ಈಶ್ವರನು ಸರ್ವವ್ಯಾಪಿ ಈಶ್ವರನೇ ನಮ್ಮೆಲ್ಲರ ರಕ್ಷಕ
ಸಮಾನಾರ್ಥಕ : ಅಖಿಲೇಶ್ವರ, ಅಶರೀರ, ಆಧಿ ಪುರುಷ, ಆಧಿ-ಪುರುಷ, ಆಧಿಕರ್ತ, ಆಧಿಪುರುಷ, ಕರ್ತ, ಜಗದೀಶ, ಜಗನ್ನಾಥ, ತ್ರಿಲೋಕನಾಥ, ತ್ರಿಲೋಕಪತಿ, ತ್ರಿಲೋಕೇಶ, ದೀನ ಬಂಧು, ದೀನ-ಬಂಧು, ದೀನಬಂಧು, ಪರಮಪಿತ, ಪರಮಾತ್ಮ, ಪರಮಾನಂದ, ಪ್ರಧಾನ ಆತ್ಮ, ಪ್ರಧಾನಾತ್ಮ, ಮುಖ್ಯ ಆತ್ಮ, ವಾಸು, ವಿಧಾತ, ವಿಶ್ವನಾಥ, ವಿಶ್ವಪತಿ, ಸದ್ ಗುರು