ಅರ್ಥ : ಯಾವುದರ ಶರೀರವಿಲ್ಲವೋ
ಉದಾಹರಣೆ :
ಭೂತ ಪ್ರೇತಗಳು ಅಶರೀರ ರೂಪದಲ್ಲಿ ಇರುತ್ತವೆ.
ಸಮಾನಾರ್ಥಕ : ಅಮೂರ್ತ, ಅಮೂರ್ತವಾದ, ಅಮೂರ್ತವಾದಂತ, ಅಮೂರ್ತವಾದಂತಹ, ಅಶರೀರವಾದ, ಅಶರೀರವಾದಂತ, ಅಶರೀರವಾದಂತಹ, ಪಿಂಡರಹಿತ, ಪಿಂಡರಹಿತವಾದ, ಪಿಂಡರಹಿತವಾದಂತ, ಪಿಂಡರಹಿತವಾದಂತಹ, ಶರೀರಹೀನ, ಶರೀರಹೀನವಾದ, ಶರೀರಹೀನವಾದಂತ, ಶರೀರಹೀನವಾದಂತಹ
ಅರ್ಥ : ಶರೀರ ಹೊಂದಿಲ್ಲದ
ಉದಾಹರಣೆ :
ಕಬೀರರ ಪ್ರಕಾರ ಈಶ್ವರ ಅಶರೀರ.
ಸಮಾನಾರ್ಥಕ : ಅಶರೀರವಾದ, ಅಶರೀರವಾದಂತ, ಅಶರೀರವಾದಂತಹ, ದೇಹವಿಲ್ಲದ, ದೇಹವಿಲ್ಲದಂತ, ದೇಹವಿಲ್ಲದಂತಹ, ಶರೀರವಿಲ್ಲದ, ಶರೀರವಿಲ್ಲದಂತ, ಶರೀರವಿಲ್ಲದಂತಹ, ಶರೀರಹೊಂದಿಲ್ಲದ, ಶರೀರಹೊಂದಿಲ್ಲದಂತ, ಶರೀರಹೊಂದಿಲ್ಲದಂತಹ
ಅರ್ಥ : ಧರ್ಮ ಗ್ರಂಥಗಳ ಪ್ರಕಾರ ಅವರು ಶೇಷ್ಠ ಸತ್ಯ ಸೃಷ್ಟಿಯಲ್ಲಿ ಗೌರವಸಲು ಪಡುವರು
ಉದಾಹರಣೆ :
ಈಶ್ವರನು ಸರ್ವವ್ಯಾಪಿ ಈಶ್ವರನೇ ನಮ್ಮೆಲ್ಲರ ರಕ್ಷಕ
ಸಮಾನಾರ್ಥಕ : ಅಖಿಲೇಶ್ವರ, ಆಧಿ ಪುರುಷ, ಆಧಿ-ಪುರುಷ, ಆಧಿಕರ್ತ, ಆಧಿಪುರುಷ, ಕರ್ತ, ಚಿಂತಾಮಣಿ, ಜಗದೀಶ, ಜಗನ್ನಾಥ, ತ್ರಿಲೋಕನಾಥ, ತ್ರಿಲೋಕಪತಿ, ತ್ರಿಲೋಕೇಶ, ದೀನ ಬಂಧು, ದೀನ-ಬಂಧು, ದೀನಬಂಧು, ಪರಮಪಿತ, ಪರಮಾತ್ಮ, ಪರಮಾನಂದ, ಪ್ರಧಾನ ಆತ್ಮ, ಪ್ರಧಾನಾತ್ಮ, ಮುಖ್ಯ ಆತ್ಮ, ವಾಸು, ವಿಧಾತ, ವಿಶ್ವನಾಥ, ವಿಶ್ವಪತಿ, ಸದ್ ಗುರು