ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಜ್ಜೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಜ್ಜೆ   ನಾಮಪದ

ಅರ್ಥ : ಮೆತ್ತನೆಯ ಹತ್ತಿ, ಬಟ್ಟೆ, ನಾರು ಮುಂತಾದವುಗಳನ್ನು ತುಂಬಿದ ಒರಟು ಬಟ್ಟೆಯ ಚೀಲ ಅಥವಾ ಆತರದ ಮೆತ್ತನೆಯ ಹಾಸು

ಉದಾಹರಣೆ : ಅವನು ಗಾದಿಯ ಮೇಲೆ ಮಲಗಿಕೊಂಡಿದ್ದಾನೆ.

ಸಮಾನಾರ್ಥಕ : ಗಾದಿ, ತಡಿ, ಮೆತ್ತೆ, ಲೇಪು

रुई,पयाल आदि से भरा हुआ मोटा और गुदगुदा बिछौना।

वह गद्दे पर सोया हुआ है।
गदेला, गद्दा

A large thick pad filled with resilient material and often incorporating coiled springs, used as a bed or part of a bed.

mattress

ಅರ್ಥ : ಒಂದು ಪ್ರಕಾರದ ದವಸಧಾನ್ಯವನ್ನು ಆಹಾರದ ರೂಪದಲ್ಲಿ ಉಪಯೋಗಿಸುತ್ತಾರೆ

ಉದಾಹರಣೆ : ನನ್ನಗೆ ಸಜ್ಜೆಯಿಂದ ಮಾಡಿದ ರೊಟ್ಟಿ ತುಂಬಾ ಇಷ್ಟ.

ಸಮಾನಾರ್ಥಕ : ಸೆಜ್ಜೆ

एक प्रकार का अनाज जो खाने के काम आता है।

मुझे बाजरे की रोटी पसंद है।
इक्षुपात्रा, नीलसस्य, बाजरा, बाजरी

Small seed of any of various annual cereal grasses especially Setaria italica.

millet