ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂವತ್ಸರ ಪದದ ಅರ್ಥ ಮತ್ತು ಉದಾಹರಣೆಗಳು.

ಸಂವತ್ಸರ   ನಾಮಪದ

ಅರ್ಥ : ಭೂಮಿ ಸೂರ್ಯನ ಸುತ್ತಲೂ ಒಮ್ಮೆ ಸುತ್ತಿಬರಲು ತೆಗೆದುಕೊಳ್ಳುವ 365 ದಿನ, 5 ಗಂಟೆ, 48 ನಿಮಿಷ, 46 ಸೆಕೇಂಡುಗಳ ಅವಧಿ

ಉದಾಹರಣೆ : ಕರ್ನಾಟಕದಲ್ಲಿ ಶೈಕ್ಷಣಿಕ ವರ್ಷ ಜೂನ್ ಒಂದರಿಂದ ಆರಂಭವಾಗುತ್ತದೆ.

ಸಮಾನಾರ್ಥಕ : ಅಬ್ದ, ವರ್ಷ

वह समयावधि जिसमें कोई ग्रह सूर्य की पूरी परिक्रमा करता है।

वृहस्पति का वर्ष पृथ्वी के वर्ष से बड़ा होता है।
बरस, वर्ष, साल

The period of time that it takes for a planet (as, e.g., Earth or Mars) to make a complete revolution around the sun.

A Martian year takes 687 of our days.
year

ಅರ್ಥ : ಹನ್ನೆರಡು ತಿಂಗಳುಗಳ ಅವಧಿ ಅಥವಾ ಸಮೂಹ ಕಾಲಗಳ ಗಣನೆಯನ್ನು ಒಂದು ವರ್ಷ ಎನ್ನಲಾಗುತ್ತದೆ

ಉದಾಹರಣೆ : ಅವನ ಮಗನಿಗೆ ಈಗ ಒಂದು ವರ್ಷ.

ಸಮಾನಾರ್ಥಕ : ವರ್ಷ

बारह महीनों का समूह जो काल गणना में एक मान है।

उसका लड़का अभी एक वर्ष का है।
अब्द, बरस, वर्ष, शारद, संवत्सर, साल

A period of time occupying a regular part of a calendar year that is used for some particular activity.

A school year.
year

ಅರ್ಥ : ಸಂಖ್ಯೆಗಳ ವಿಷಯದಲ್ಲಿ ನಡೆಯುತ್ತಿರುವ ವರ್ಷದ ಗಣನೆಯಲ್ಲಿ ಯಾವುದಾದರೊಂದು ವರ್ಷ

ಉದಾಹರಣೆ : ಅವನು ಎರಡು ಸಾವಿರದ ನಾಲ್ಕನೆ ವರ್ಷದಲ್ಲಿ ಹುಟ್ಟಿದನು.

ಸಮಾನಾರ್ಥಕ : ವರ್ಷ

संख्या के विचार से चलनेवाली वर्षगणना में से कोई वर्ष।

उसका जन्म संवत दो हजार चार में हुआ था।
संबत, संबत्, संवत, संवत्, सन, सन्

A period of time occupying a regular part of a calendar year that is used for some particular activity.

A school year.
year