ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂತೋಷ ತುಂಬಿದ ಪದದ ಅರ್ಥ ಮತ್ತು ಉದಾಹರಣೆಗಳು.

ಸಂತೋಷ ತುಂಬಿದ   ಗುಣವಾಚಕ

ಅರ್ಥ : ಜೀವನದಲ್ಲಿ ಪ್ರೀತಿ ಅಥವಾ ಪ್ರೇಮ ತುಂಬಿರುವ

ಉದಾಹರಣೆ : ಸಂತೋಷ ತುಂಬಿದ ದಂಪತಿಗಳ ಮುಖ ಅರಳಿತು.

ಸಮಾನಾರ್ಥಕ : ಪ್ರೀತಿ ತುಂಬಿದ, ಪ್ರೀತಿ ತುಂಬಿದಂತ, ಪ್ರೀತಿ ತುಂಬಿದಂತಹ, ಸಂತೋಷ ತುಂಬಿದಂತ, ಸಂತೋಷ ತುಂಬಿದಂತಹ, ಸಂತೋಷ-ತುಂಬಿದಂತ, ಸಂತೋಷ-ತುಂಬಿದಂತಹ

प्रीति से प्रमुदित किया हुआ।

अनुरंजित दम्पत्ति का चेहरा खिला हुआ था।
अनुरंजित, अनुरञ्जित, अनुलिप्त, अभिरंजित, अभिरञ्जित