ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶ್ರೇಷ್ಟ ವ್ಯಕ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಅವನು ಎಲ್ಲರಿಗಿಂತ ದೊಡ್ಡವನು ಅಥವಾ ಶ್ರೇಷ್ಟ

ಉದಾಹರಣೆ : ರಘುಕುಲದ ರಾಮಚಂದ್ರನು ಒಬ್ಬ ಶ್ರೇಷ್ಟ ವ್ಯಕ್ತಿ.

ಸಮಾನಾರ್ಥಕ : ಮರ್ಯಾದಾ ಪುರುಶೋತಮ, ಸರ್ವಶ್ರೇಷ್ಟ ವ್ಯಕ್ತಿ

वह जो किसी से सब बातों में बढ़ा-चढ़ा या श्रेष्ठ हो।

रामचंद्र रघुकुल के शिरोमणि थे।
टीका, शिरोमणि, सरताज, सिरताज, सिरमौर

ಅರ್ಥ : ಯಾವುದೇ ಕ್ಷೇತ್ರದಲ್ಲಿ ಮಹತ್ಸಾದನೆ ಮಾಡಿರುವವರು

ಉದಾಹರಣೆ : ಮಹಾತ್ಮಗಾಂಧೀಜಿಯು ಜಗತ್ತು ಕಂಡ ಮಹಾಪುರುಷ.

ಸಮಾನಾರ್ಥಕ : ಮಹಾಪುರುಷ, ಮಹಾಶಯ

महान या श्रेष्ठ व्यक्ति।

शुरू से ही भारत महापुरुषों का देश रहा है।
अवतंस, अवतन्स, आर्य, उत्तम पुरुष, पुरुषोत्तम, महापुरुष, महामानव, श्रेष्ठ पुरुष

A person who has achieved distinction and honor in some field.

He is one of the greats of American music.
great