ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಹಾಪುರುಷ ಪದದ ಅರ್ಥ ಮತ್ತು ಉದಾಹರಣೆಗಳು.

ಮಹಾಪುರುಷ   ನಾಮಪದ

ಅರ್ಥ : ಯಾವುದೇ ಕ್ಷೇತ್ರದಲ್ಲಿ ಮಹತ್ಸಾದನೆ ಮಾಡಿರುವವರು

ಉದಾಹರಣೆ : ಮಹಾತ್ಮಗಾಂಧೀಜಿಯು ಜಗತ್ತು ಕಂಡ ಮಹಾಪುರುಷ.

ಸಮಾನಾರ್ಥಕ : ಮಹಾಶಯ, ಶ್ರೇಷ್ಟ ವ್ಯಕ್ತಿ

महान या श्रेष्ठ व्यक्ति।

शुरू से ही भारत महापुरुषों का देश रहा है।
अवतंस, अवतन्स, आर्य, उत्तम पुरुष, पुरुषोत्तम, महापुरुष, महामानव, श्रेष्ठ पुरुष

A person who has achieved distinction and honor in some field.

He is one of the greats of American music.
great

ಅರ್ಥ : ಅವರ ಕಾಲದಲ್ಲಿ ಅವರು ತುಂಬಾ ದೊಡ್ಡ ವ್ಯಕ್ತಿ ಅಥವಾ ಶ್ರೇಷ್ಠ ವ್ಯಕ್ತಿ ಅವರ ಸಮಾನತೆಯ ಸಮಯದಲ್ಲಿ ಯಾರೂ ಶ್ರೇಷ್ಠರಿಲ್ಲದಿರುವುದು

ಉದಾಹರಣೆ : ಮಹಾತ್ಮ ಗಾಂಧಿಯ ಗಣನೆಯನ್ನು ಯುಗಪುರುಷರುಗಳೊಂದಿಗೆ ಮಾಡಲಾಗುತ್ತದೆ.

ಸಮಾನಾರ್ಥಕ : ಮಾಹತ್ಮ, ಯುಗಪುರುಷ

अपने समय का वह बहुत बड़ा व्यक्ति जिसके जोड़ का उसके समय में कोई न हुआ हो।

महात्मा गाँधी की गणना युगपुरुषों में होती है।
युगपुरुष

A person who has achieved distinction and honor in some field.

He is one of the greats of American music.
great