ಅರ್ಥ : ಯಾರೋ ಒಬ್ಬರು ಶಿಕ್ಷಣವನ್ನು ಪಡೆದಿರುವರು
ಉದಾಹರಣೆ :
ಶಿಕ್ಷಣ ಪಡೆದ ವ್ಯಕ್ತಿ ರಾಷ್ಟ್ರದ ಬೆನ್ನೆಲುಬಾಗಿರುವರು.
ಸಮಾನಾರ್ಥಕ : ಅಕ್ಷರ ಕಲಿತವ, ಅಕ್ಷರ ಜ್ಞಾನವಿರುವ, ಓದು ಬರೆಹ ಬಲ್ಲವ, ಓದು-ಬರೆಹ ಬಲ್ಲವ, ಕಲಿತ, ಜ್ಞಾನ ಪಡೆದ
ಅರ್ಥ : ಯಾರೋ ಒಬ್ಬರು ಒಳ್ಳೆಯ ಶಿಕ್ಷಣ ಪಡೆದಿರುವ
ಉದಾಹರಣೆ :
ಸುಶಿಕ್ಷಿತ ವ್ಯಕ್ತಿಗಳ ಸಹವಾಸ ಉತ್ತಮವಾಗಿರುತ್ತದೆ.
ಸಮಾನಾರ್ಥಕ : ಸುಶಿಕ್ಷಿತ