ಅರ್ಥ : ಯಾವುದು ವಿಧಾನಗಳು, ಶಾಸ್ತ್ರಗಳು ಮೊದಲಾದವುಗಳ ವ್ಯವಸ್ಥೆ ಅಥವಾ ಮರ್ಯಾದೆಗಳಿಂದ ಕೂಡಿಲ್ಲವೋ ಅಥವಾ ಅದನ್ನು ಮೀರಿದೆಯೋ
ಉದಾಹರಣೆ :
ಅವ್ಯವಸ್ಥಿತವಾದ ಕಾರ್ಯಗಳ ಪರಿಣಾಮ ಒಳ್ಳೆಯದಾಗಿರುವುದಿಲ್ಲ.
ಸಮಾನಾರ್ಥಕ : ಅವ್ಯವಸ್ಥಿತ, ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತ, ಅವ್ಯವಸ್ಥಿತವಾದಂತಹ, ವ್ಯವಸ್ಥಿತವಲ್ಲದ, ವ್ಯವಸ್ಥಿತವಲ್ಲದಂತ, ವ್ಯವಸ್ಥಿತವಲ್ಲದಂತಹ, ವ್ಯವಸ್ಥಿತವಾಗಿರದ, ವ್ಯವಸ್ಥಿತವಾಗಿರದಂತ