ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವ್ಯಂಜನ-ವರ್ಣ ಪದದ ಅರ್ಥ ಮತ್ತು ಉದಾಹರಣೆಗಳು.

ವ್ಯಂಜನ-ವರ್ಣ   ನಾಮಪದ

ಅರ್ಥ : ವ್ಯಾಕರಣದಲ್ಲಿ ಸ್ವರದೊಂದಿಗೆ ಕೂಡಿ ಉಚ್ಚರಿಸಲ್ಪಡುವ ಧ್ವನಿಸಂಕೇತ

ಉದಾಹರಣೆ : ಕನ್ನಡ ವರ್ಣಮಾಲೆಯಲ್ಲಿ 25 ವ್ಯಂಜನಗಳಿವೆ.

ಸಮಾನಾರ್ಥಕ : ವ್ಯಂಜನ, ವ್ಯಂಜನ ಅಕ್ಷರ, ವ್ಯಂಜನ ವರ್ಣ, ವ್ಯಂಜನ-ಅಕ್ಷರ, ವ್ಯಂಜನವರ್ಣ, ವ್ಯಂಜನಾಕ್ಷರ

वह वर्ण जो बिना स्वर की सहायता के नहीं बोला जा सकता।

हिन्दी वर्णमाला में क से लेकर ह तक के सभी वर्ण व्यंजन कहलाते हैं।
व्यंजन, व्यंजन अक्षर, व्यंजन वर्ण

A letter of the alphabet standing for a spoken consonant.

consonant