ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವ್ಯಂಜನ ಪದದ ಅರ್ಥ ಮತ್ತು ಉದಾಹರಣೆಗಳು.

ವ್ಯಂಜನ   ನಾಮಪದ

ಅರ್ಥ : ವ್ಯಾಕರಣದಲ್ಲಿ ಸ್ವರದೊಂದಿಗೆ ಕೂಡಿ ಉಚ್ಚರಿಸಲ್ಪಡುವ ಧ್ವನಿಸಂಕೇತ

ಉದಾಹರಣೆ : ಕನ್ನಡ ವರ್ಣಮಾಲೆಯಲ್ಲಿ 25 ವ್ಯಂಜನಗಳಿವೆ.

ಸಮಾನಾರ್ಥಕ : ವ್ಯಂಜನ ಅಕ್ಷರ, ವ್ಯಂಜನ ವರ್ಣ, ವ್ಯಂಜನ-ಅಕ್ಷರ, ವ್ಯಂಜನ-ವರ್ಣ, ವ್ಯಂಜನವರ್ಣ, ವ್ಯಂಜನಾಕ್ಷರ

वह वर्ण जो बिना स्वर की सहायता के नहीं बोला जा सकता।

हिन्दी वर्णमाला में क से लेकर ह तक के सभी वर्ण व्यंजन कहलाते हैं।
व्यंजन, व्यंजन अक्षर, व्यंजन वर्ण

A letter of the alphabet standing for a spoken consonant.

consonant

ಅರ್ಥ : ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಕರಿದ ತಿಂಡಿಗಳು

ಉದಾಹರಣೆ : ಹಬ್ಬದ ದಿನಗಳಲ್ಲಿ ಬಗೆ-ಬಗೆಯ ವ್ಯಂಜನಗಳನ್ನು ಮಾಡುತ್ತಾರೆ.

ಸಮಾನಾರ್ಥಕ : ಕರೆದ ತಿಂಡಿ, ಕರೆದ-ತಿಂಡಿ

तेल या घी में पकाया हुआ खाद्य।

त्योहारों में मालपुआ, पूरी आदि तरह-तरह के पकवान बनते हैं।
तीवन, पकवान, पक्का खाना, पक्की रसोई, पक्की-रसोई, पक्वान, ब्यंजन, व्यंजन, संपन्न, सम्पन्न

A particular item of prepared food.

She prepared a special dish for dinner.
dish

ಅರ್ಥ : ಅನ್ನ, ರೊಟ್ಟಿ ಮುಂತಾದವುಗಳ ಜೊತೆ ತಿನ್ನುವಂತಹ ಆಹಾರ ಪದಾರ್ಥಗಳು

ಉದಾಹರಣೆ : ಹಬ್ಬದ ದಿನಗಳಲ್ಲಿ ಬಗೆ-ಬಗೆಯ ವ್ಯಂಜನಗಳನ್ನು ಮಾಡಲಾಗುತ್ತದೆ.

चावल, रोटी आदि के साथ खाये जाने वाले पदार्थ।

त्योहारों में तरह-तरह के व्यंजन बनाए जाते हैं।
आहार व्यंजन, ब्यंजन, व्यंजन, संपन्न, सम्पन्न

A particular item of prepared food.

She prepared a special dish for dinner.
dish