ಅರ್ಥ : ಯಾರೋ ಒಬ್ಬರ ಮೇಲೆ ವಿಶ್ವಾಸವನ್ನು ಪ್ರಕಟಪಡಿಸಲು ಅವರ ಪಕ್ಷ ಅಥವಾ ವಿಪಕ್ಷೀಯದಲ್ಲಿ ನೀಡಲಾಗುವ ಸಮ್ಮತಿ ಅಥವಾ ಮತ
ಉದಾಹರಣೆ :
ಮಂತ್ರಿಗಳು ಎಲ್ಲರ ವಿಶ್ವಾಸ ಮತವನ್ನು ಗೆದ್ದಿದ್ದಾರೆ
ಅರ್ಥ : ಅನುಮೋದನೆ ಅಥವಾ ಪ್ರೋತ್ಸಾಹದ ಅಭಿವ್ಯಕ್ತಿ
ಉದಾಹರಣೆ :
ರಾಜ್ಯ ಸರ್ಕಾರ ವಿಶ್ವಾಸ ಮತವನ್ನು ಗೆದ್ದಿದೆ.