ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅನೇಕ ಪ್ರಕಾರದ
ಉದಾಹರಣೆ : ನಾವುಗಳು ಬಹುವಿಧವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಿ ಆನಂದಪಟ್ಟೆವು.
ಸಮಾನಾರ್ಥಕ : ಬಹುವಿಧದ, ಬಹುವಿಧವಾದ, ಬಹುವಿಧವಾದಂತ, ಬಹುವಿಧವಾದಂತಹ, ಹಲವಾರು ವಿಧದ, ಹಲವಾರು ವಿಧವಾಂತಹ, ಹಲವಾರು ವಿಧವಾದ
अनेक प्रकार का।
ಅರ್ಥ : ಅನೇಕ ತರಹದ ಅಥವಾ ನಾನಾ ಪ್ರಕಾರದ
ಉದಾಹರಣೆ : ಸಮ್ಮೇಳನದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು.
ಸಮಾನಾರ್ಥಕ : ಅನೇಕ, ನಾನಾ
एक से अधिक तरह के या कई प्रकार के।
ಸ್ಥಾಪನೆ