ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿದೂಷಕ ಪದದ ಅರ್ಥ ಮತ್ತು ಉದಾಹರಣೆಗಳು.

ವಿದೂಷಕ   ನಾಮಪದ

ಅರ್ಥ : ಹಾಸ್ಯಪೂರ್ಣವಾದ ಅಭಿನಯದಿಂದ ಎಲ್ಲರನ್ನು ನಗಿಸುವ ವ್ಯಕ್ತಿ

ಉದಾಹರಣೆ : ಈ ಸರ್ಕಸನಲ್ಲಿನ ಜೋಕರ್ ತುಂಬಾ ಹಾಸ್ಯಮಾಡುತ್ತಿದ್ದನು.

ಸಮಾನಾರ್ಥಕ : ಜೋಕರ್, ನಗೆಗಾರ, ವಿನೋದಿ, ಹಾಸ್ಯಗಾರ

हास्यपूर्ण अभिनय द्वारा सबको हँसानेवाला व्यक्ति।

इस सरकस का जोकर बहुत ही विनोदी है।
जोकर, झल्ल, भाँड़, भांड़, मसखरा, लालक, वंशनर्ती, विदूषक

A person who enjoys telling or playing jokes.

joker, jokester