ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಗ್ಮಯ ಪದದ ಅರ್ಥ ಮತ್ತು ಉದಾಹರಣೆಗಳು.

ವಾಗ್ಮಯ   ನಾಮಪದ

ಅರ್ಥ : ಮಾತನಾಡುವುದರಲ್ಲಿ ಚತುರನಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಅವನು ತನ್ನ ವಾಕ್ ಚಾತುರ್ಯದಿಂದ ಎಲ್ಲರನ್ನು ತನ್ನ ಕಡೆಗೆ ಸೆಳೆದುಕೊಂಡನು.

ಸಮಾನಾರ್ಥಕ : ವಾಕ್ ಚತುರತೆ, ವಾಕ್ ಚಾತುರ್ಯ, ವಾಕ್ ಸ್ಟುಟ, ವಾಕ್-ಚತುರತೆ, ವಾಕ್-ಚಾತುರ್ಯ, ವಾಗ್ಮಿತಾ, ವ್ಯಾಖ್ಯಾನಗಾರ

बातें करने में चतुर होने की अवस्था या भाव।

वह अपनी वाक्पटुता के कारण सभी को प्रभावित कर लेता है।
वक्तृता, वक्तृत्व, वाक्-पटुता, वाक्पटुता, वाग्मिता, शब्दचातुर्य

Using language effectively to please or persuade.

rhetoric