ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಹಿವಾಟು ಪದದ ಅರ್ಥ ಮತ್ತು ಉದಾಹರಣೆಗಳು.

ವಹಿವಾಟು   ನಾಮಪದ

ಅರ್ಥ : ವ್ಯವಹಾರದಲ್ಲಿ ಕೊಟ್ಟು -ತೆಗೆದುಕೊಂಡು ಲಾಭ ಮಾಡುವುದು

ಉದಾಹರಣೆ : ಈ ಕಂಪನಿಯು ವರ್ಷದಲ್ಲಿ ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸುತ್ತದೆ.

व्यावसायिक लेन-लेन, लाभ आदि।

यह कंपनी साल में करोड़ों का कारोबार करती है।
कारबार, कारोबार

The volume of commercial activity.

Business is good today.
Show me where the business was today.
business