ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಜ್ರಾಘಾತ ಪದದ ಅರ್ಥ ಮತ್ತು ಉದಾಹರಣೆಗಳು.

ವಜ್ರಾಘಾತ   ನಾಮಪದ

ಅರ್ಥ : ಆಕಾಶದಲ್ಲಿ ಮೋಡಗಳು ಪರಸ್ಪರ ಅಪ್ಪಳಿಸಿದಾಗ ಮಿಂಚು ಬರುವುದು ಅಥವಾ ಮೋಡಗಳು ಘರ್ಷಣೆ ಮಾಡಿದಾಗ ಭೂಮಿಯ ಮೇಲೆ ಸಿಡಿಲು ಬಡಿಯುವ ಕ್ರಿಯೆ

ಉದಾಹರಣೆ : ನೆನ್ನೆ ಬಡಿದ ಸಿಡಿಲಿನಿಂದ ಇಬ್ಬರು ವ್ಯಕ್ತಿ ಗಾಯಗೊಂಡರು

ಸಮಾನಾರ್ಥಕ : ಪ್ರಬಲವಾದ ಹೊಡೆತ, ವಿದ್ಯುತ್ಪ್ರವಾಹ ಅಶನಿ, ಸಿಡಿಲು ಬಡಿದು

आकाश में बिजली चमकने और बादल गरजने के बाद बिजली के पृथ्वी पर गिरने की क्रिया।

कल हुए वज्रपात में दो व्यक्ति घायल हो गए।
वज्रपात, वज्राघात, विद्युत पात, विद्युत्पात

A discharge of lightning accompanied by thunder.

bolt, bolt of lightning, thunderbolt