ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೈಲು-ಗಾಡಿ ಪದದ ಅರ್ಥ ಮತ್ತು ಉದಾಹರಣೆಗಳು.

ರೈಲು-ಗಾಡಿ   ನಾಮಪದ

ಅರ್ಥ : ಉಗಿ, ಡೀಸೆಲ್ ಅಥವಾ ವಿದ್ಯುತ್ ನಿಂದ ಲೋಹದ ಹಳಿ ಅಥವಾ ಕಂಬಿಯ ಮೇಲೆ ಚಲಿಸುವ ಒಂದು ಗಾಡಿ

ಉದಾಹರಣೆ : ರೈಲುಗಾಡಿ ತನ್ನ ನಿಯತ ಸಮಯಕ್ಕೆ ಸ್ಟೇಷನಿಗೆ ಬಂದು ತಲುಪಿತು.

ಸಮಾನಾರ್ಥಕ : ಉಗಿಬಂಡಿ, ರೇಲು ಗಾಡಿ, ರೇಲು-ಗಾಡಿ, ರೇಲುಗಾಡಿ, ರೈಲು, ರೈಲು ಗಾಡಿ, ರೈಲುಗಾಡಿ, ಹೊಗೆಬಂಡಿ

भाप, डीज़ल या बिजली के इंजन द्वारा लोहे की पटरियों पर चलने वाली गाड़ी।

रेलगाड़ी अपने नियत समय पर स्टेशन पर पहुँची।
गाड़ी, छुक छुक गाड़ी, छुक-छुक गाड़ी, छुकछुक गाड़ी, ट्रेन, रेल, रेल-गाड़ी, रेलगाड़ी, लौहपथगामिनी

Public transport provided by a line of railway cars coupled together and drawn by a locomotive.

Express trains don't stop at Princeton Junction.
railroad train, train