ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರವಾನೆಯಾದ ಪದದ ಅರ್ಥ ಮತ್ತು ಉದಾಹರಣೆಗಳು.

ರವಾನೆಯಾದ   ಗುಣವಾಚಕ

ಅರ್ಥ : ಯಾರೋ ಒಬ್ಬರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು

ಉದಾಹರಣೆ : ದರ್ಶನಕ್ಕಾಗಿ ಹೊರಟ್ಟಿರುವಂತಹ ಸಂತ ಮಂಡಲಿಯು ಮಂದಿರಕ್ಕೆ ಬಂದು ತಲುಪಿದ್ದಾರೆ.

ಸಮಾನಾರ್ಥಕ : ಕಳುಹಿಸಲ್ಪಟ್ಟ, ಕಳುಹಿಸಲ್ಪಡುವ, ಕಳುಹಿಸಿದ, ಕಳುಹಿಸಿದಂತಹ, ರವಾನಿಸಿದ, ರವಾನಿಸಿದಂತಹ, ರವಾನೆಯಾಗುವ, ಹೊರಟಿರುವ, ಹೊರಟಿರುವಂತಹ

जो कहीं से किसी दूसरी जगह के लिए चल पड़ा हो।

दर्शन के लिए रवाना संत मंडली मंदिर पर पहुँच गई है।
रवाना

ಅರ್ಥ : ಕಳುಹಿಸಿರುವಂತಹ

ಉದಾಹರಣೆ : ಸರ್ವೇಕ್ಷಣೆಗಾಗಿ ಸರಕಾರದಿಂದ ರವಾನಿಸಿರುವ ದಳವು ಬಂದು ತಲುಪಿದೆ.

ಸಮಾನಾರ್ಥಕ : ಕಳುಹಿಸಲ್ಪಟ್ಟ, ಕಳುಹಿಸಿದ, ಕಳುಹಿಸಿರುವ, ಕಳುಹಿಸುವ, ರವಾನಿಸಲ್ಪಟ್ಟ, ರವಾನಿಸಿರುವ, ಹೊರಡಿಸುವಂತಹ, ಹೊರಡುವ, ಹೊರಡುವಂತಹ

भेजा हुआ।

सर्वेक्षण के लिए सरकार द्वारा रवाना दल यहाँ पहुँच गया है।
रवाना