ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂಲವ್ಯಾಧಿ ಪದದ ಅರ್ಥ ಮತ್ತು ಉದಾಹರಣೆಗಳು.

ಮೂಲವ್ಯಾಧಿ   ನಾಮಪದ

ಅರ್ಥ : ಒಂದು ತರಹದ ರೋಗದಲ್ಲಿ ಗುಪ್ತದ್ವಾರದಲ್ಲಿ ಮೊಳಕೆಯಂತೆ ಆಗುವ ಮಾಂಸದ ಉಬ್ಬರ

ಉದಾಹರಣೆ : ಅವನು ಮೂಲವ್ಯಾಧಿಯಿಂದ ಬಳಲುತ್ತಿದ್ದಾನೆ.

एक रोग जिसमें गुदेन्द्रिय में मस्से निकलते हैं।

वह बवासीर का रोगी है।
अर्श, अर्शरोग, चर्मकील, बवासीर, भगांकुर

ಮೂಲವ್ಯಾಧಿ   ಗುಣವಾಚಕ

ಅರ್ಥ : ಮೂತ್ರ ಬರುವ ಜಾಗಕ್ಕೆ ಸಂಬಂಧಿಸಿದ ರೋಗ

ಉದಾಹರಣೆ : ಮೂಲವ್ಯಾಧಿ ಸಮಸ್ಯೆಯಿಂದ ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸಕರು ಸೂಚನೆಯನ್ನು ನೀಡುತ್ತಿದ್ದರು.

जिसे प्रमेह हुआ हो।

चिकित्सक प्रमेही व्यक्ति को कुछ सुझाव दे रहा है।
प्रमेही