ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂಲಂಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಮೂಲಂಗಿ   ನಾಮಪದ

ಅರ್ಥ : ಒಂದು ಸಸ್ಯದ ಗೆಡ್ಡಿಯು ತಿನ್ನಲು ಸಿಹಿಯಾಗಿದ್ದು ಮತ್ತು ಅಡಿಗೆಯಲ್ಲೂ ಬಳಸುವರು

ಉದಾಹರಣೆ : ಅವನು ಹಸಿ ಮೂಲಂಗಿಯನ್ನು ತಿನ್ನುತ್ತಿದ್ದಾನೆ

एक पौधे का कंद जो खाने में मीठा और चरपरा होता है।

वह कच्ची मूली चबा रहा है।
कटुकंद, कटुकन्द, मुरई, मूलाभ, मूली, रुचिर, रुचिरा, वृष्यकंद, वृष्यकन्द, सित

Pungent fleshy edible root.

radish

ಅರ್ಥ : ಸಸ್ಯದ ತರಕಾರಿ ಕಾರವಿದ್ದು, ಅದರ ಬಿಳಿ ಗೆಡ್ಡೆಯನ್ನು ತಿನ್ನುವರು

ಉದಾಹರಣೆ : ರೈತನು ಹೊಲದಲ್ಲಿ, ಮೂಲಂಗಿ ಬಿತ್ತನೆ ಮಾಡುತ್ತಿದ್ದಾನೆ

एक पौधा जिसका चरपरा, सफेद कंद खाया जाता है।

किसान खेत में मूली की सिंचाई कर रहा है।
कटुकंद, कटुकन्द, मुरई, मूलाभ, मूली, रुचिर, रुचिरा, वृष्यकंद, वृष्यकन्द, सित

A cruciferous plant of the genus Raphanus having a pungent edible root.

radish, radish plant