ಅರ್ಥ : ಯಾರನ್ನಾದರೂ ಸ್ಪರ್ಶ ಮಾಡಿಸುವುದು ಅಥವಾ ಸ್ಪರ್ಶಿಸುವ ಕ್ರಿಯೆ
ಉದಾಹರಣೆ :
ತಾಯಿಯು ನವಜಾತ ಶಿಶುವನ್ನು ಭಗವಂತನ ಪ್ರತಿಮೆಗೆ ಮುಟ್ಟಿಸಿದಳು.
ಸಮಾನಾರ್ಥಕ : ಸ್ಪರ್ಶ ಮಾಡಿಸು
ಅರ್ಥ : ಪರಸ್ಪರವಾಗಿ ಸ್ಪರ್ಶಿಸಿ ಜೊತೆಯಲ್ಲೆ ಇರುವ
ಉದಾಹರಣೆ :
ನೀನು ನಿನ್ನ ಶರೀರವನ್ನು ನನಗೆ ತಾಕಿಸಬೇಡ.
ಸಮಾನಾರ್ಥಕ : ತಾಕಿಸು