ಅರ್ಥ : ಸಾಧಾರಣವಾದ ಸ್ಥಿತಿಗಿಂತ ಹೆಚ್ಚಿನ ಮಟ್ಟದ ಅಥವಾ ಎಷ್ಟು ಆಗ ಬೇಕೋ ಅದಕ್ಕಿಂತಲೂ ಅಧಿಕವಾದಂತಹ ಸ್ಥಿತಿ
ಉದಾಹರಣೆ :
ನಾನು ಒಂದು ವಿಶೇಷವಾದ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದೇನೆ.
ಸಮಾನಾರ್ಥಕ : ಮುಖ್ಯ, ಮುಖ್ಯವಾದ, ಮುಖ್ಯವಾದಂತ, ವಿಶೇಷ, ವಿಶೇಷವಾದ, ವಿಶೇಷವಾದಂತ, ವಿಶೇಷವಾದಂತಹ
ಅರ್ಥ : ಯಾವುದೋ ಒಂದನ್ನು ಬೇರೆಯವ ಅಪೇಕ್ಷೆಯನ್ನು ಒಳ್ಳೆಯದು ಅಥವಾ ಯೋಗ್ಯವಾದುದು ಎಂದು ತಿಳಿದು ಸ್ವೀಕರಿಸುವ
ಉದಾಹರಣೆ :
ಅತಿ ಮುಖ್ಯವಾದ ವ್ಯಕ್ತಿಗಳನ್ನೆ ಇಲ್ಲಿಗೆ ಅಮಂತ್ರಣ ನೀಡಿರುವುದು.
ಸಮಾನಾರ್ಥಕ : ಮುಖ್ಯವಾದ, ಮುಖ್ಯವಾದಂತ
ಅರ್ಥ : ಯಾವುದು ಅವಶ್ಯಕವಾಗಿದೆಯೋ
ಉದಾಹರಣೆ :
ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.
ಸಮಾನಾರ್ಥಕ : ಪ್ರಧಾನ, ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮೂಲ, ಮೂಲವಾದ, ಮೂಲವಾದಂತ, ಮೂಲವಾದಂತಹ
ಅರ್ಥ : ಅಧಿಕ ಮಹತ್ವವಿರುವ ಅಥವಾ ಯಾವುದಕ್ಕೆ ಮಹತ್ವವನ್ನು ನೀಡಲಾಗಿದೆಯೋ
ಉದಾಹರಣೆ :
ಮುಖ್ಯವಾದ ತರಂಗಗಳು ಗೌಣವಾದ ತರಂಗಗಳಿಗಿಂತ ತುಂಬಾ ಜೋರಾಗಿ ಚಲಿಸುತ್ತವೆ.
ಸಮಾನಾರ್ಥಕ : ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖವಾದ, ಪ್ರಮುಖವಾದಂತ, ಪ್ರಮುಖವಾದಂತಹ, ಪ್ರಾಥಮಿಕವಾದ, ಪ್ರಾಥಮಿಕವಾದಂತ, ಪ್ರಾಥಮಿಕವಾದಂತಹ, ಮುಖ್ಯ, ಮುಖ್ಯವಾದ, ಮುಖ್ಯವಾದಂತ