ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಧಾನವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಧಾನವಾದಂತಹ   ಗುಣವಾಚಕ

ಅರ್ಥ : ಯಾವುದು ಅವಶ್ಯಕವಾಗಿದೆಯೋ

ಉದಾಹರಣೆ : ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.

ಸಮಾನಾರ್ಥಕ : ಪ್ರಧಾನ, ಪ್ರಧಾನವಾದ, ಪ್ರಧಾನವಾದಂತ, ಪ್ರಮುಖ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ಮೂಲ, ಮೂಲವಾದ, ಮೂಲವಾದಂತ, ಮೂಲವಾದಂತಹ

जो आवश्यक हो।

हमारा शरीर पाँच मुख्य तत्वों से बना है।
प्रधान, प्रमुख, मुख्य, मूल

Serving as an essential component.

A cardinal rule.
The central cause of the problem.
An example that was fundamental to the argument.
Computers are fundamental to modern industrial structure.
cardinal, central, fundamental, key, primal

ಅರ್ಥ : ಅಧಿಕ ಮಹತ್ವವಿರುವ ಅಥವಾ ಯಾವುದಕ್ಕೆ ಮಹತ್ವವನ್ನು ನೀಡಲಾಗಿದೆಯೋ

ಉದಾಹರಣೆ : ಮುಖ್ಯವಾದ ತರಂಗಗಳು ಗೌಣವಾದ ತರಂಗಗಳಿಗಿಂತ ತುಂಬಾ ಜೋರಾಗಿ ಚಲಿಸುತ್ತವೆ.

ಸಮಾನಾರ್ಥಕ : ಪ್ರಧಾನವಾದ, ಪ್ರಧಾನವಾದಂತ, ಪ್ರಮುಖವಾದ, ಪ್ರಮುಖವಾದಂತ, ಪ್ರಮುಖವಾದಂತಹ, ಪ್ರಾಥಮಿಕವಾದ, ಪ್ರಾಥಮಿಕವಾದಂತ, ಪ್ರಾಥಮಿಕವಾದಂತಹ, ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ

सबसे अधिक महत्व का या जिसे महत्व दिया जाए।

मुख्य तरंगें गौण तरंगों से अधिक तेज चलती हैं।
प्रकृष्ट, प्रगल्भ, प्रधान, प्रमुख, प्राथमिक, मुख्य

Of greater importance or stature or rank.

A major artist.
A major role.
Major highways.
major