ಅರ್ಥ : ಸಾಧಾರಣವಾದ ಸ್ಥಿತಿಗಿಂತ ಹೆಚ್ಚಿನ ಮಟ್ಟದ ಅಥವಾ ಎಷ್ಟು ಆಗ ಬೇಕೋ ಅದಕ್ಕಿಂತಲೂ ಅಧಿಕವಾದಂತಹ ಸ್ಥಿತಿ
ಉದಾಹರಣೆ :
ನಾನು ಒಂದು ವಿಶೇಷವಾದ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದೇನೆ.
ಸಮಾನಾರ್ಥಕ : ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ವಿಶೇಷ, ವಿಶೇಷವಾದ, ವಿಶೇಷವಾದಂತ
ಅರ್ಥ : ಯಾವುದಾದರು ವಿಶೇಷ ಮೊದಲಾದವುಕ್ಕೆ ಸಬಂಧವನ್ನು ಹೊಂದಿರುವವ
ಉದಾಹರಣೆ :
ಇದರ ಬಗ್ಗೆ ತಿಳಿವಳಿಕೆಯನ್ನು ನಿಮಗೆ ಯಾವುದಾದರು ವಿಶೇಷವಾದಂತಹ ವ್ಯಕ್ತಿ ಮಾತ್ರ ನೀಡಲು ಸಾಧ್ಯ.
ಸಮಾನಾರ್ಥಕ : ವಿಶೇಷತೆಯ, ವಿಶೇಷತೆಯನ್ನು ಹೊಂದಿದ, ವಿಶೇಷತೆಯನ್ನು ಹೊಂದಿದಂತ, ವಿಶೇಷತೆಯನ್ನು ಹೊಂದಿದಂತಹ, ವಿಶೇಷತೆಯನ್ನು ಹೊಂದಿದಂತಹ ವಿಶೇಷತೆಯನ್ನು ಹೊಂದಿದ, ವಿಶೇಷವಾದ, ವಿಶೇಷವಾದಂತ