ಅರ್ಥ : ಯಾವುದಾದರು ವಿಶೇಷ ಮೊದಲಾದವುಕ್ಕೆ ಸಬಂಧವನ್ನು ಹೊಂದಿರುವವ
ಉದಾಹರಣೆ :
ಇದರ ಬಗ್ಗೆ ತಿಳಿವಳಿಕೆಯನ್ನು ನಿಮಗೆ ಯಾವುದಾದರು ವಿಶೇಷವಾದಂತಹ ವ್ಯಕ್ತಿ ಮಾತ್ರ ನೀಡಲು ಸಾಧ್ಯ.
ಸಮಾನಾರ್ಥಕ : ವಿಶೇಷತೆಯ, ವಿಶೇಷತೆಯನ್ನು ಹೊಂದಿದ, ವಿಶೇಷತೆಯನ್ನು ಹೊಂದಿದಂತ, ವಿಶೇಷತೆಯನ್ನು ಹೊಂದಿದಂತಹ ವಿಶೇಷತೆಯನ್ನು ಹೊಂದಿದ, ವಿಶೇಷವಾದ, ವಿಶೇಷವಾದಂತ, ವಿಶೇಷವಾದಂತಹ