ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂಥಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಮಂಥಿಸು   ಕ್ರಿಯಾಪದ

ಅರ್ಥ : ಮಂಥಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ಅಮ್ಮ ಕೆಲಸದವರ ಹತ್ತಿರ ಮೊಸರನ್ನು ಕಡೆಯಿಸುತ್ತಿದ್ದಾಳೆ.

ಸಮಾನಾರ್ಥಕ : ಕಡೆಸು, ಮಥಿಸು

मथने का काम किसी और से कराना।

माँ नौकरानी से दही मथवा रही हैं।
घोटवाना, घोटाना, मथवाना, मथाना

ಅರ್ಥ : ಮೊಸರು ಮೊದಲಾದವುಗಳನ್ನು ಕಡೆಯುವುದು

ಉದಾಹರಣೆ : ಮೊಸರನ್ನು ಕಡೆಯಲಾಗಿದೆ, ನೀವು ಬೇರೆ ಇನ್ನೊಂದು ಕೆಲಸವನ್ನು ಮಾಡಿ.

ಸಮಾನಾರ್ಥಕ : ಕಡೆ, ಮಥಿಸು

दही आदि का मथा जाना।

दही मथ गया है, आप कोई दूसरा काम कीजिए।
मथाना

ಅರ್ಥ : ಹಲವಾರು ವಸ್ತುಗಳನ್ನು ಸೇರಿಸಿ ಮಂಥಿಸುವ ಕ್ರಿಯೆ

ಉದಾಹರಣೆ : ಅಮ್ಮ ಮೊಸರನ್ನು ಕಡೆದು ಮಜ್ಜಿಗೆ ಮಾಡುತ್ತಿದ್ದಾಳೆ.

ಸಮಾನಾರ್ಥಕ : ಕಡೆ

गति देकर एक में मिलाना।

होली के समय भाँग घोटते हैं।
आलोड़न करना, आलोड़ना, घोंटना, घोटना, मथना