ಅರ್ಥ : ವಿಷಯ ಮೊದಲಾದವುಗಳನ್ನು ಬಯಸುವಂತವ ಅಥವಾ ಭೋಗಿಯಾದಂತಹ
ಉದಾಹರಣೆ :
ಭೋಗಾಕಾಂಕ್ಷಿಯಾದ ವ್ಯಕ್ತಿಯು ಯಾವಾಗ ಸಂಯಮವಿಲ್ಲದಂತಾಗುತಾನೋ ಆಗ ಅವನು ರೋಗಿಯಾಗುತ್ತಾನೆ.
ಸಮಾನಾರ್ಥಕ : ಬಯಸುವಂತವ, ಬಯಸುವವ, ಬಯಸುವಾತ, ಭೋಗಾಕಾಂಕ್ಷಿ, ಭೋಗಿಯ, ಭೋಗಿಯಾಗುವಂತ, ಭೋಗಿಯಾದ, ಭೋಗಿಯಾದಂತಹ