ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಂಗವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಭಂಗವಾಗು   ಕ್ರಿಯಾಪದ

ಅರ್ಥ : ನಡೆಯುತ್ತಿರುವ ಕ್ರಮದಲ್ಲಿ ಭಂಗ ಉಂಟುಮಾಡು

ಉದಾಹರಣೆ : ಕಾವಾಯತ್ತು ಮಾಡುತ್ತಿರುವ ಯುವಕರ ಕ್ರಮದಲ್ಲಿ ಭಂಗವಾಯಿತು.

ಸಮಾನಾರ್ಥಕ : ಒಡೆಸು, ತುಂಡರಿಸು, ಮುರಿಸು

चलते हुए क्रम का भंग होना।

कवायद कर रहे जवानों का क्रम टूट गया।
बरसों से चले आ रहे पत्रों का सिलसिला अचानक टूट गया।
टूटना

Interrupt a continued activity.

She had broken with the traditional patterns.
break, break away

ಅರ್ಥ : ಯಾವುದಾದರು ವಸ್ತು ಒಡೆದು ಹೋಗು

ಉದಾಹರಣೆ : ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.

ಸಮಾನಾರ್ಥಕ : ಒಡೆ, ಒಡೆಸು, ತುಂಡರಿಸು, ತುಂಡಾಗು, ತುಂಡುಮಾಡು, ಮುರಿ, ಮುರಿಸು

किसी वस्तु के टुकड़े होना।

काँच की कटोरी हाथ से छूटते ही टूट गई।
खंडित होना, टूटना, फूटना, भंग होना, भग्न होना

Go to pieces.

The lawn mower finally broke.
The gears wore out.
The old chair finally fell apart completely.
break, bust, fall apart, wear, wear out

ಅರ್ಥ : ವ್ರತ ನಿಯಮ ಇತ್ಯಾದಿಗಳಿಗೆ ಭಂಗವಾಗುವ ಪ್ರಕ್ರಿಯೆ

ಉದಾಹರಣೆ : ನಾನು ಮಾಡುತ್ತಿದ್ದ ಹದಿನಾರು ಸೋಮವಾರದ ವ್ರತಕ್ಕೆ ಅಡ್ಡಿಯಾಯಿತು.

ಸಮಾನಾರ್ಥಕ : ಅಡ್ಡಿಯಾಗು, ಭಂಗ ತರು

व्रत नियम आदि भंग होना।

मेरा एक सोमवार छूट गया।
छुटना, छूटना

Be at variance with. Be out of line with.

depart, deviate, diverge, vary