ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಡ್ಡಿಯಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಅಡ್ಡಿಯಾಗು   ಕ್ರಿಯಾಪದ

ಅರ್ಥ : ವ್ರತ ನಿಯಮ ಇತ್ಯಾದಿಗಳಿಗೆ ಭಂಗವಾಗುವ ಪ್ರಕ್ರಿಯೆ

ಉದಾಹರಣೆ : ನಾನು ಮಾಡುತ್ತಿದ್ದ ಹದಿನಾರು ಸೋಮವಾರದ ವ್ರತಕ್ಕೆ ಅಡ್ಡಿಯಾಯಿತು.

ಸಮಾನಾರ್ಥಕ : ಭಂಗ ತರು, ಭಂಗವಾಗು

व्रत नियम आदि भंग होना।

मेरा एक सोमवार छूट गया।
छुटना, छूटना

Be at variance with. Be out of line with.

depart, deviate, diverge, vary

ಅರ್ಥ : ಯಾವುದಾದರು ಚಲನೆಯಲ್ಲಿರುವ ಕಾರ್ಯ ಮಧ್ಯದಲ್ಲಿಯೇ ನಿಂತು ಹೋಗು ಅಥವಾ ಮುಂದೆ ಸಾಗದೆ ಇರು

ಉದಾಹರಣೆ : ಕೆಲಸವೆಲ್ಲಾ ನಿಂತು ಹೋಗಿದೆ.ಗಾಡಿಯು ನಿಂತುಹೋಗಿದೆ.

ಸಮಾನಾರ್ಥಕ : ತಡೆ, ನಿಂತುಹೋಗು, ನಿಲ್ಲು, ಬಂದಾಗು

किसी चलते हुए कार्य आदि का बीच में बंद हो जाना या आगे न बढ़ना।

काम-धंधा सब रुक गया है।
गाड़ी रुक गई है।
ठंडा पड़ना, ठप पड़ना, ठप होना, ठप्प पड़ना, ठप्प होना, ठहरना, ठहराव आना, थमना, बंद होना, रुकना, विराम लगना