ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬ್ಯಾಂಕ್ ಪದದ ಅರ್ಥ ಮತ್ತು ಉದಾಹರಣೆಗಳು.

ಬ್ಯಾಂಕ್   ನಾಮಪದ

ಅರ್ಥ : ಒಂದು ಸ್ಥಳದಲ್ಲಿ ಬಡ್ಡಿ ಪಡೆಯುವ ಇಚ್ಚೆಯಿದ್ದು ಹಣವನ್ನು ಒಟ್ಟಿಗೆ ಕಟ್ಟಿದ್ದು ಮತ್ತು ಬಡ್ಡಿಯನ್ನು ಸಹ ಪಡೆಯಬಹುದು

ಉದಾಹರಣೆ : ಅವನು ಬ್ಯಾಂಕಿನ ತನ್ನ ಖಾತೆಗೆ 10,000ರೂಗಳನ್ನು ಕಟ್ಟಿದಜಮಾ ಮಾಡಿದ

वह स्थान जहाँ ब्याज पाने की इच्छा से रुपया जमा किया जाता हो और ऋण भी लिया जा सकता हो।

उसने बैंक में दस हज़ार रूपए जमा किए।
बैंक, बैन्क

A building in which the business of banking transacted.

The bank is on the corner of Nassau and Witherspoon.
bank, bank building

ಅರ್ಥ : ಹಣವನ್ನು ಸ್ವೀಕರಿಸಲು, ಇಟ್ಟುಕೊಳ್ಳಲು, ಕೇಳಿದಾಗ ಕೊಡಲು, ಸಾಲಕೊಡಲು ಮುಂತಾದವುಕ್ಕೆ ಏರ್ಪಾಡುಳ್ಳ ಸಂಸ್ಥೆ

ಉದಾಹರಣೆ : ಉನ್ನತ ವಿದ್ಯಾಭ್ಯಾಸ ಮಾಡಲು ಬ್ಯಾಂಕ್ ನಿಂದ ಸಾಲ ನೀಡಲಾಗುವುದು.

वह संस्था जो मुख्य रूप से सूद पर रुपयों के लेन-देन का काम करती हो।

पढ़ाई के लिए भी बैंक से ऋण मिल जाता है।
बैंक, बैन्क

A financial institution that accepts deposits and channels the money into lending activities.

He cashed a check at the bank.
That bank holds the mortgage on my home.
bank, banking company, banking concern, depository financial institution