ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೋಗಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಬೋಗಣಿ   ನಾಮಪದ

ಅರ್ಥ : ಚಿಕ್ಕ ಬಟ್ಟಲು

ಉದಾಹರಣೆ : ಬೆಕ್ಕು ಬಟ್ಟಲಲ್ಲಿದ್ದ ಹಾಲನ್ನು ಕುಡಿಯುತ್ತಿದೆ

ಸಮಾನಾರ್ಥಕ : ಡಬರಿ, ಪಾತ್ರೆ, ಬಟ್ಟಲು

छोटा कटोरा।

बिल्ली कटोरी में रखा दूध पी रही है।
कचोरी, कटोरी, खुरिया, बाटी

छोटा प्याला।

सर्दी से ठिठुरते भिखारी के हाथ से प्याली छूट गई।
प्याली

ಅರ್ಥ : ಚಿಕ್ಕ ಡಬರಿಯಾಕಾರ ಮಣ್ಣಿನ ಪಾತ್ರೆ

ಉದಾಹರಣೆ : ಕಾಳಿ ದೇವಿಗೆ ಒಂದು ಬೋಗಣಿಯಷ್ಟು ಕುರಿಯ ರಕ್ತವನ್ನು ಅಭಿಷೇಕ ಮಾಡಿದರು.

तसले के आकार का मिट्टी का बर्तन।

काली देवी को एक खप्पर बकरे का खून चढ़ाया गया।
कुंड, कुण्ड, खपड़ा, खप्पड़, खप्पर

ಅರ್ಥ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ

ಉದಾಹರಣೆ : ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.

ಸಮಾನಾರ್ಥಕ : ಕಪ್ಪು, ಕೊಳಗ-ದಪ್ಪಲೆ, ಗ್ಲಾಸು, ಡಬರಿ, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಮಣ್ಣಿನ ಬಟ್ಟಲು

नीची दीवार और चौड़े पेंदे का एक छोटा बरतन।

उसने कटोरे में अंकुरित चने रखे।
कचोरा, कटोरा, कसोरा, खोरा

ಅರ್ಥ : ಚಿಕ್ಕ ಚಂಬುಬಟ್ಟಿಲು

ಉದಾಹರಣೆ : ಅವನು ಚಿಕ್ಕ ಲೋಟಚಂಬಿನಲ್ಲಿ ತುಂಬಿದ್ದ ಹಾಲನ್ನು ಒಂದೇ ಬಾರಿಗೆ ಕುಡಿದು ಬಿಟ್ಟನು.

ಸಮಾನಾರ್ಥಕ : ಚಿಕ್ಕ ಲೋಟ ಚಿಕ್ಕ ಚಂಬು, ಚೆಂಬು

छोटा लोटा।

वह लुटिया में भरे दूध को एक ही बार में पी गया।
लुटिया