ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಟ್ಟಲು ಪದದ ಅರ್ಥ ಮತ್ತು ಉದಾಹರಣೆಗಳು.

ಬಟ್ಟಲು   ನಾಮಪದ

ಅರ್ಥ : ಚಿಕ್ಕ ಬಟ್ಟಲು

ಉದಾಹರಣೆ : ಬೆಕ್ಕು ಬಟ್ಟಲಲ್ಲಿದ್ದ ಹಾಲನ್ನು ಕುಡಿಯುತ್ತಿದೆ

ಸಮಾನಾರ್ಥಕ : ಡಬರಿ, ಪಾತ್ರೆ, ಬೋಗಣಿ

छोटा कटोरा।

बिल्ली कटोरी में रखा दूध पी रही है।
कचोरी, कटोरी, खुरिया, बाटी

छोटा प्याला।

सर्दी से ठिठुरते भिखारी के हाथ से प्याली छूट गई।
प्याली

ಅರ್ಥ : ಧಾತು, ಮಣ್ಣು ಮೊದಲಾದವುಗಳಿಂದ ಮಾಡಿರುವಂತಹ ಒಂದು ಚಿಕ್ಕ ಬಟ್ಟಲುಪಾತ್ರೆ

ಉದಾಹರಣೆ : ಬಟ್ಟಲು ಅವನ ಕೈಯಿಂದ ಜಾರಿ ಬಿದ್ದು ಹೊಡೆದು ಹೋಯಿತು.

ಸಮಾನಾರ್ಥಕ : ಪೇಲೆ, ಸಣ್ಣಪಾತ್ರೆ

धातु, मिट्टी आदि का बना चाय आदि पीने का एक छोटा बर्तन।

कप हाथ से गिरकर टूट गया।
कप, चषक, प्याला

ಅರ್ಥ : ಅನ್ನವನು ಇಡಲು ಬಳಸು ಒಂದು ತರಹದ ಪಾತ್ರೆ

ಉದಾಹರಣೆ : ಬಾಣಲೆಯಲ್ಲಿ ಇರುವ ತರಕಾರಿ ಸಾರನ್ನು ಪಾತ್ರೆಗೆ ಹಾಕಿಬಿಡು.

ಸಮಾನಾರ್ಥಕ : ಪಾತ್ರೆ

भोजन रखने का एक तरह का कटोरा।

कड़ाही की सब्जी को डोंगे में पलट दो।
डोंगा

A dish that is round and open at the top for serving foods.

bowl

ಅರ್ಥ : ಆಳವಿಲ್ಲದ ತಟ್ಟೆಯಾಕಾರದ ಚಿಕ್ಕದಾದ ತೆಳುವಾದ ಪಾತ್ರೆ

ಉದಾಹರಣೆ : ಸೀತಾ ತಾಬಾಣದಿಂದ ತಿಂಡಿಯನ್ನು ತೆಗೆಯುತ್ತಿದ್ದಾಳೆ.

ಸಮಾನಾರ್ಥಕ : ತಾಬಾಣ

छोटी छिछली थाली के आकार का छिछला हल्का बर्तन।

सीता तश्तरियों में नाश्ता निकाल रही है।
तशतरी, तश्तरी, रकाबी, रिकाबी

A tray (or large plate) for serving food or drinks. Usually made of silver.

salver

ಅರ್ಥ : ತೆಂಗಿನ ಬರುಡೆಚಿಪ್ಪನ್ನು ಫಕೀರ ಭಿಕ್ಷೆ ಬೇಡಲು ಇಟ್ಟುಕೊಂಡಿದ್ದಾನೆ

ಉದಾಹರಣೆ : ಫಕೀರ ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದುಕೊಂಡು ಮನೆ-ಮನೆ ತಿರುಗಿ ಭಿಕ್ಷೆಯನ್ನು ಕೇಳುತ್ತಿದ್ದ.

ಸಮಾನಾರ್ಥಕ : ತಳಿಗೆ, ತಾಂಬಾಣ, ಪತೇಲಿ, ಭಿಕ್ಷಾ ಪಾತ್ರೆ

दरियाई नारियल का वह बर्तन जो फकीर भीख माँगने के लिए रखते हैं।

फकीर हाथ में कासा लिए घर-घर घूमकर भीख माँग रहा था।
कासा

ಅರ್ಥ : ಚಿಕ್ಕ ಬಟ್ಟಲು,

ಉದಾಹರಣೆ : ಬಹಳ ಚಳಿಯಿಂದ ನಡುಗುತ್ತಿದ್ದ ಭಿಕಾರಿಯ ಕೈಯಿಂದ ಬಟ್ಟಲು ಕೆಳಗೆ ಬಿದ್ದು ಹೊಡೆದು ಹೋಯಿತು.