ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾತ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಪಾತ್ರೆ   ನಾಮಪದ

ಅರ್ಥ : ಚಿಕ್ಕ ಬಟ್ಟಲು

ಉದಾಹರಣೆ : ಬೆಕ್ಕು ಬಟ್ಟಲಲ್ಲಿದ್ದ ಹಾಲನ್ನು ಕುಡಿಯುತ್ತಿದೆ

ಸಮಾನಾರ್ಥಕ : ಡಬರಿ, ಬಟ್ಟಲು, ಬೋಗಣಿ

छोटा कटोरा।

बिल्ली कटोरी में रखा दूध पी रही है।
कचोरी, कटोरी, खुरिया, बाटी

छोटा प्याला।

सर्दी से ठिठुरते भिखारी के हाथ से प्याली छूट गई।
प्याली

ಅರ್ಥ : ಅನ್ನವನು ಇಡಲು ಬಳಸು ಒಂದು ತರಹದ ಪಾತ್ರೆ

ಉದಾಹರಣೆ : ಬಾಣಲೆಯಲ್ಲಿ ಇರುವ ತರಕಾರಿ ಸಾರನ್ನು ಪಾತ್ರೆಗೆ ಹಾಕಿಬಿಡು.

ಸಮಾನಾರ್ಥಕ : ಬಟ್ಟಲು

भोजन रखने का एक तरह का कटोरा।

कड़ाही की सब्जी को डोंगे में पलट दो।
डोंगा

A dish that is round and open at the top for serving foods.

bowl

ಅರ್ಥ : ಏನನ್ನಾದರೂ ತುಂಬಲು ಮತ್ತು ಸಂಗ್ರಹಿಸಲು ಆಧಾರವಾದ ಮಾನವ ನಿರ್ಮಿತ ಮಣ್ಣು,ಲೋಹ, ಅಥವಾ ಪ್ಲಾಸ್ಟೀಕಿಂದ ಮಾಡಿದ ವಸ್ತು

ಉದಾಹರಣೆ : ಆ ನಾಯಿಗೆ ಮಣ್ಣಿನ ಪಾತ್ರೆಯಲ್ಲಿ ಹಾಲು ಮುದ್ದೆ ಕಲಸಿ ಹಾಕಲಾಗಿದೆ.

वह मानव निर्मित वस्तु जिसमें कुछ रखा जाता है।

वह कुत्ते को मिट्टी के पात्र में दूध पिला रहा है।
आधान, आधार, आस्पद, कंटेनर, कन्टेनर, कोश, कोष, पात्र, शफरुक, संपुट, सम्पुट

Any object that can be used to hold things (especially a large metal boxlike object of standardized dimensions that can be loaded from one form of transport to another).

container

ಅರ್ಥ : ಧಾತು, ಸೀಸ, ಮಣ್ಣು ಮುಂತಾದವುಗಳಿಂದ ತಯಾರಾದ ವಸ್ತುಗಳ ಆಧಾರ ಮೇಲೆ ತಿನ್ನುವ, ಕುಡಿಯುವ ವಸ್ತುಗಳನ್ನು ಇಡಲಾಗುತ್ತದೆ

ಉದಾಹರಣೆ : ಲೋಹಧಾತುವಿನ ನಕ್ಷೆಧಾರನುನಕ್ಷೆಯನ್ನು ರಚಿಸುವವನು ಪಾತ್ರೆಯವನ್ನು ತುಂಬಾ ಸುಂದರವಾಗಿ ಮಾಡುತ್ತಾನೆರಚಿಸುತ್ತಾನೆ.

ಸಮಾನಾರ್ಥಕ : ಕೊಳಗ, ತಪ್ಪಲೆ, ಭಾಂಡಿ

धातु, शीशे, मिट्टी आदि का वह आधार जिसमें खाने-पीने की चीज़ें बनायी या रखी जाती हैं।

धातु के नक्काशीदार बर्तन बहुत सुंदर लगते हैं।
आहड़, धात्र, पात्र, बरतन, बर्तन, बासन, भाँड, भाँड़, भांड, भांड़

Metal or earthenware cooking vessel that is usually round and deep. Often has a handle and lid.

pot