ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಪ್ಪು ಪದದ ಅರ್ಥ ಮತ್ತು ಉದಾಹರಣೆಗಳು.

ಕಪ್ಪು   ನಾಮಪದ

ಅರ್ಥ : ಒಂದು ಪ್ರಕಾರದ ಬಣ್ಣ ಕಾಡಿಗೆ ಅಥವಾ ಕೋಗಿಲೆಯ ಬಣ್ಣವಾಗಿರುವುದು

ಉದಾಹರಣೆ : ಈ ಚಿತ್ರದ ಮೇಲ್ಭಾಗವನ್ನು ಕಪ್ಪು ಬಣ್ಣದಿಂದ ಬಣ್ಣ ಹಚ್ಚಿ.

ಸಮಾನಾರ್ಥಕ : ಕಪ್ಪು ಬಣ್ಣ, ಕೃಷ್ಣ ವರ್ಣ, ಕೃಷ್ಣವರ್ಣ

एक प्रकार का रंग जो काजल या कोयले के रंग का होता है।

इस चित्र के ऊपरी भाग को काले रंग से रंग दो।
काला, काला रंग, कृष्ण वर्ण, कृष्णवर्ण

The quality or state of the achromatic color of least lightness (bearing the least resemblance to white).

black, blackness, inkiness

ಅರ್ಥ : ಆಫ್ರಿಕಾ, ಏಷಿಯಾ ಮುಂತಾದ ದೇಶದ ವ್ಯಕ್ತಿ

ಉದಾಹರಣೆ : ಕಪ್ಪು ಜನರು ಎಷ್ಟು ದಿನ ತಾನೆ ಈ ವೇದನೆಯನ್ನು ಸಹಿಸಬಲ್ಲರು.

ಸಮಾನಾರ್ಥಕ : ಅಶ್ವೇತ

अफ्रीका, एशिया आदि देशों का व्यक्ति (गोरों द्वारा माना हुआ)।

आखिर कब तक इन अश्वेतों पर ज़ुल्म होते रहेंगे।
अश्वेत, काला

ಅರ್ಥ : ಕಪ್ಪು ಬಣ್ಣದಿಂದ ಕೂಡಿದಂತಹ

ಉದಾಹರಣೆ : ಗೋಡೆಗೆ ಹತ್ತಿದ ಕಪ್ಪು ಮಸಿಯನ್ನು ನೀರು ಹಾಕಿ ತೊಳೆದು ಸ್ವಚ್ಚಗೊಳಿಸಲಾಯಿತು.

ಸಮಾನಾರ್ಥಕ : ಕುಡಿಕಪ್ಪು, ಮಸಿ

वह काला अंश जो धुएँ के जमने से बन जाता है।

दीवार पर लगी कालिख को साफ़ कर दो।
कलौंछ, कलौंस, कालिख, कालिमा

A black colloidal substance consisting wholly or principally of amorphous carbon and used to make pigments and ink.

carbon black, crock, lampblack, smut, soot

ಅರ್ಥ : ಕಪ್ಪಾಗಿರುವ ಅವಸ್ಥೆ ಅಥವಾ ಭಾವ

ಉದಾಹರಣೆ : ಇಂದಿನ ಕಾಲದಲ್ಲಿ ಮುಖದಲ್ಲಿನ ಕಪ್ಪುನ್ನು ದೂರ ಮಾಡುವುದಕ್ಕಾಗಿ ವಿಧವಿಧವಾದ ಕ್ರೀಮ್ ಗಳು ಬಂದಿವೆ.

काला होने की अवस्था या भाव।

आजकल चेहरे का कालापन दूर करने के नाम पर तरह-तरह की क्रीम आने लगी हैं।
कालापन, कालिमा, कृष्णता, मेचकता, मेचकताई, श्यामता

The quality or state of the achromatic color of least lightness (bearing the least resemblance to white).

black, blackness, inkiness

ಅರ್ಥ : ದೀಪದ ಹೊಗೆಯಲ್ಲಿ ಸಿಗುವ ಕಪ್ಪನ್ನು ಕಣ್ಣಿಗೆ ಹಚ್ಚಿಕೊಳ್ಳುವುದು

ಉದಾಹರಣೆ : ಆರನೆ ದಿನ ಮಕ್ಕಳಿಗೆ ಕಪ್ಪು ಹಚ್ಚುವಇಡುವ ಸಂಪ್ರದಾಯ ನಮ್ಮಲ್ಲಿ ಇದೆ.

ಸಮಾನಾರ್ಥಕ : ಅಂಜನ, ಕಣ್ಗಪ್ಪು, ಕಣ್ಣಕಪ್ಪು, ಕಣ್ಣು ಕಪ್ಪು, ಕಣ್ಣು-ಕಪ್ಪು, ಕಾಡಿಗೆ

दीपक के धुएँ की कालिख जो आँखों में लगाई जाती है।

हमारे यहाँ छठी के दिन बच्चे को काजल लगाने की रस्म होती है।
कजरा, कजला, काजल, दीपकसुत, दीपध्वज, सारंग

A cosmetic preparation used by women in Egypt and Arabia to darken the edges of their eyelids.

kohl

ಅರ್ಥ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ

ಉದಾಹರಣೆ : ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.

ಸಮಾನಾರ್ಥಕ : ಕೊಳಗ-ದಪ್ಪಲೆ, ಗ್ಲಾಸು, ಡಬರಿ, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು

नीची दीवार और चौड़े पेंदे का एक छोटा बरतन।

उसने कटोरे में अंकुरित चने रखे।
कचोरा, कटोरा, कसोरा, खोरा

ಅರ್ಥ : ಒಂದು ಔಷಧೀಯ ಪದಾರ್ಥ ಅದನ್ನು ಕಣ್ಣುಗಳಿಗೆ ಹಾಕಲಾಗುತ್ತದೆ

ಉದಾಹರಣೆ : ಕಣ್ಣುಗಳಿಗೆ ಅಂಜನವನ್ನು ಹಾಕುವುದರಿಂದ ಕಣ್ಣಿನಲ್ಲಿರುವ ದೋಷ ಸರಿಯಾಗುತ್ತದೆ.

ಸಮಾನಾರ್ಥಕ : ಅಂಜನ, ಕಾಡಿಗೆ, ನೇತ್ರಾಂಜನ

ಕಪ್ಪು   ಗುಣವಾಚಕ

ಅರ್ಥ : ಸ್ವಲ್ಪ ಕಪ್ಪಾಗಿರುವ ಅಥವಾ ಅಲ್ಪ ಸ್ವಲ್ಪ ಕಪ್ಪು

ಉದಾಹರಣೆ : ಕೃಷ್ಣ ಶಾಮಲ ವರ್ಣದವ.

ಸಮಾನಾರ್ಥಕ : ಶಾಮಲ

कुछ-कुछ काला या हल्का काला।

कृष्ण साँवले थे।
श्याम, श्यामल, साँवरिया, साँवला, साँवलिया, सावरिया