ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೂಸಾ ಪದದ ಅರ್ಥ ಮತ್ತು ಉದಾಹರಣೆಗಳು.

ಬೂಸಾ   ನಾಮಪದ

ಅರ್ಥ : ಕಾಳು,ಬೇಳೆಗಳ ಮೇಲಿನ ಸಿಪ್ಪೆ

ಉದಾಹರಣೆ : ಹಸು ಬೂಸಾ ತಿನ್ನುತ್ತಿದೆ

ಸಮಾನಾರ್ಥಕ : ಉಮಿ, ಜಳ್ಳು, ಹೊಟ್ಟು

अनाज, दाने आदि के ऊपर का छिलका।

गाय भूसी खा रही है।
चापट, चोकर, तुष, तूसा, धान्यस्थि, भूसी

Material consisting of seed coverings and small pieces of stem or leaves that have been separated from the seeds.

chaff, husk, shuck, stalk, straw, stubble

ಅರ್ಥ : ಮೇವಿಗಾಗಿ ಜೋಳ,ಗೋದಿ ಇತ್ಯಾದಿ ಕತ್ತರಿಸಿದ ಕಡ್ಡಿ,ಹುಲ್ಲು ಮುಂತಾದುವು

ಉದಾಹರಣೆ : ರೈತನು ಪಶುಗಳಿಗೆ ಬೂಸಾ ಕತ್ತರಿಸಿ ಇಡುತ್ತಿದ್ದಾನೆ

ಸಮಾನಾರ್ಥಕ : ಹುಲ್ಲು ಕಡ್ಡಿ

अनाजों के पौधों के डंठलों का महीन चूरा।

किसान लोग पशु-चारे के लिए भूसा जमा करके रखते हैं।
जवस, भुस, भूसा, यवस, लाँक, सूठरी

Material consisting of seed coverings and small pieces of stem or leaves that have been separated from the seeds.

chaff, husk, shuck, stalk, straw, stubble

ಅರ್ಥ : ಪಶು-ಪಕ್ಷಿಗಳಿಗೆ ಹಾಕುವ ತಿನಿಸು

ಉದಾಹರಣೆ : ಅವನು ಕೋಳಿಗೆ ಕಾಳು ಹಾಕುತ್ತಿದ್ದಾನೆರೈತನು ಎತ್ತಿಗೆ ಬೂಸಾ ತರಲು ಹೋಗಿದ್ದಾನೆ.

ಸಮಾನಾರ್ಥಕ : ಕಾಳು

पशु-पक्षियों को दी जाने वाली खाद्य वस्तु।

वह मुर्गी को चारा डाल रहा है।
किसान बैलों के लिए चारा लाने गया है।
चारा

Food for domestic livestock.

feed, provender