ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬುಸುಗುಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಬುಸುಗುಟ್ಟು   ನಾಮಪದ

ಅರ್ಥ : ಸಂಬೋಗದ ಸಮಯದಲ್ಲಿ ಸ್ತ್ರೀಯರ ಬಾಯಿಂದ ಹೊರಬರುವಂತಹ ಶಬ್ಧ

ಉದಾಹರಣೆ : ಪೂತ್ಕಾರದ ಕಾರಣದಿಂದಾಗಿ ಶರೀರದಲ್ಲಿ ಆನಂದ ಉಂಟಾಗುತ್ತದೆ.

ಸಮಾನಾರ್ಥಕ : ಪೂತ್ಕರಿಸು, ಪೂತ್ಕಾರ, ಬಿಕ್ಕು, ಬಿಕ್ಕುವಿಕೆ, ಬುಸು ಗುಟ್ಟುವಿಕೆ

संभोग के समय स्त्री के मुँह से निकलनेवाला सी-सी शब्द।

सीत्कार का कारण पीड़ा से मिलनेवाला आनंद होता है।
ईबीसीबी, सिसकार, सिसकारी, सिसकी, सीत्कार

ಬುಸುಗುಟ್ಟು   ಕ್ರಿಯಾಪದ

ಅರ್ಥ : ಹಾವು ಬುಸ್ ಬುಸ್ ಎಂದು ಶಬ್ದ ಮಾಡುವ ಪ್ರಕ್ರಿಯೆ

ಉದಾಹರಣೆ : ಹಾವು ಹಡೆ ಎತ್ತಿ ಬುಡುಗುಟ್ಟುತ್ತಿತ್ತು.

ಸಮಾನಾರ್ಥಕ : ಹಿಸ್ ಅನ್ನು ಬುಸ್ ಅನ್ನು

साँप का फू-फू करना।

नाग फन उठाकर फुफकारने लगा।
फुफकार करना, फुफकारना, फूत्कार करना, फूत्कारना

Express or utter with a hiss.

hiss, sibilate, siss, sizz